ರಾಯಚೂರು: ಡ್ರೋಣ ಮೂಲಕ ಮೆಡಿಸನ್ ಮುಟ್ಟಿಸಿದ್ದೇನೆ ಎಂದು ಕಥೆ ಕಟ್ಟಿ ಕುಖ್ಯಾತಿ ಪಡೆದಿದ್ದ ಡ್ರೋಣ ಪ್ರತಾಪ ಹೇಳಿದ್ದನ್ನ ಸತ್ಯವಾಗಿಸಿದೆ ಇಲ್ಲಿನ ಜಿಲ್ಲಾಡಳಿತ.
ನಡುಗಡ್ಡೆಯಲ್ಲಿ ಇದ್ದವರಿಗೆ ಔಷಧ ತಲುಪಿಸುವ ಮೂಲಕ ಆರೋಗ್ಯವನ್ನ ನೋಡಿಕೊಳ್ಳುವ ಪ್ರಯತ್ನ ಮಾಡಿರುವ ಬಗ್ಗೆ ವಿವರವಾದ ಎಕ್ಸಕ್ಲೂಸಿವ್ ವರದಿ ಇಲ್ಲಿದೆ ನೋಡಿ..