“84ರ” ಗುಟ್ಟು ರಟ್ಟು ಮಾಡಿದ ಡಾ.ಹನಮಂತರಾವ ಇಂಜತಕರ…!!!
1 min readಧಾರವಾಡ: ಅವರಿಗೆ ಈಗಾಗಲೇ 84 ವಯಸ್ಸು. ಯಾವುದೇ ಸಣ್ಣ ತೊಂದರೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಅವರಲ್ಲಿರೋ ಅಗಾಧ ಕಾನ್ಪಿಡೆನ್ಸ್ ಅವರನ್ನ ಹಸನ್ಮುಖಿಯಾಗಿ ಮಾಡಿದ್ದು, ಪ್ರತಿ ಪೊಲೀಸರ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದ ವ್ಯಕ್ತಿಯಿವರು.
ಇವರು ಹೆಸರು ಡಾ.ಹನಮಂತರಾವ ಶಂಕರರಾವ್ ಇಂಜತಕರ, 1962 ರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡದ ಪೊಲೀಸ್ ಆಸ್ಪತ್ರೆಯಲ್ಲಿ 1975 ರಿಂದ 1995 ರ ವರೆಗೆ ಸೇವೆ ಸಲ್ಲಿಸಿದ್ದು, ಅವರಲ್ಲಿ ಅಗಾಧ ಜ್ಞಾಪಕ ಶಕ್ತಿಯಿದೆ.
ಡಾ.ಇಂಜತಕರ ವೀಡಿಯೋ…
ಈ ವಯಸ್ಸಿನಲ್ಲಿ ಹೇಗಿರಬೇಕು ಎಂಬುದನ್ನ ಇವರನ್ನ ನೋಡಿ ಕಲಿಯುವ ಅವಶ್ಯಕತೆಯಿದೆ. ಪೊಲೀಸರ ಮನದಲ್ಲಿ ಉಳಿದಿರುವ ಇಂಥವರ ಆರೋಗ್ಯ ಮತ್ತಷ್ಡು ಗಟ್ಟಿಯಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ.