Posts Slider

Karnataka Voice

Latest Kannada News

“ರೌಡಿಗಳ ಡಾಮಿನೇಟ್” ತಪ್ಪಿಸಲು “ಪೊಲೀಸರಿಂದ ಡಾಮಿನೇಷನ್”- ಪತರುಗುಟ್ಟುತ್ತಿರುವ ಹುಬ್ಬಳ್ಳಿ-ಧಾರವಾಡ ರೌಡಿಸಂ…

1 min read
Spread the love

ಹುಬ್ಬಳ್ಳಿ: ರೌಡಿಗಳಿಗೆ ಪೊಲೀಸರು ನಿಜವಾದ ಪವರ್ ತೋರಿಸಲು ಆರಂಭಿಸಿದ್ದು, ಹುಬ್ಬಳ್ಳಿ ಧಾರವಾಡದ ಬಹುತೇಕ ರೌಡಿ ಪಟಾಲಂ ನಿಶ್ಯಬ್ಧವಾಗುವ ಸ್ಥಿತಿ ಆರಂಭವಾಗತೊಡಗಿದೆ.

ಹೌದು… ಮಂಗಳೂರು, ಬೆಂಗಳೂರಿನಲ್ಲಿ ನಡೆಸುತ್ತಿದ್ದ “ಪೊಲೀಸ್ ಏರಿಯಾ ಡಾಮಿನೇಷನ್” ಅವಳಿನಗರದಲ್ಲೂ ಆರಂಭಗೊಂಡಿದ್ದು, ಸಡನ್ನಾಗಿ ರೌಡಿಗಳು ಪೊಲೀಸರ ಬಳಿ ಬರುವ, ಕರೆತರುವುದು ನಡೆದಿದೆ.

ಈ ಕುರಿತು ಎಕ್ಸಕ್ಲೂಸಿವ್ ವೀಡಿಯೋ…

ಅವಳಿನಗರದ ಬಹುತೇಕ ಠಾಣೆಗಳಲ್ಲಿ ಇದು ನಡೆಯಲಿದ್ದು, ಈಗಾಗಲೇ ಹುಬ್ಬಳ್ಳಿಯ ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ಈ ಕಾರ್ಯ ಜನಮೆಚ್ಚುಗೆಗೂ ಕಾರಣವಾಗಲಿದೆ.


Spread the love

Leave a Reply

Your email address will not be published. Required fields are marked *