Posts Slider

Karnataka Voice

Latest Kannada News

ಮೂರೇ ಜಿಲ್ಲೆಯಲ್ಲಿ 783 ಪಾಸಿಟಿವ್ ಪ್ರಕರಣ: ಬೆಚ್ಚಿಬಿದ್ದಿವೆ ಉತ್ತರಕರ್ನಾಟಕದ ಜಿಲ್ಲೆಗಳು

1 min read
Spread the love

ಧಾರವಾಡ: ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕೊರೋನಾ ಪ್ರತಿದಿನವೂ ಹೆಚ್ಚಾಗುತ್ತಿದ್ದು, ಇಂದು ಕೂಡಾ ಬಳ್ಳಾರಿ, ರಾಯಚೂರು ಮತ್ತು ಹಾವೇರಿ ಜಿಲ್ಲೆಯಲ್ಲಿ ಬರೋಬ್ಬರಿ 783 ಕೇಸ್ ಗಳು ಪತ್ತೆಯಾಗಿವೆ.

ಗಣಿನಾಡು ಬಳ್ಳಾರಿ
ಇಂದು 461 ಕೇಸ್ ಪತ್ತೆ
ಇಂದು ಕೊರೋನಾಗೆ 9 ಬಲಿ
ಜಿಲ್ಲೆಯ ಸೋಂಕಿತರ ಸಂಖ್ಯೆ 12527ಕ್ಕೆ ಏರಿಕೆ.
ಇಂದು ಕೋವಿಡ್ ಜಿಲ್ಲಾಸ್ಪತ್ರೆಯಿಂದ 440 ಜನ ಗುಣಮುಖ
ಇಂದು ಬಳ್ಳಾರಿಯಲ್ಲಿ 226
ಹೊಸಪೇಟೆ 84
ಸಂಡೂರು 48
ಸಿರಗುಪ್ಪ 17
ಕೂಡ್ಲಿಗಿ 23
ಹಡಗಲಿ 19
ಹೆ.ಚ್.ಬಿ.ಹಳ್ಳಿ 29
ಹರಪನಹಳ್ಳಿ 11
ಒಟ್ಟು ಜಿಲ್ಲೆ ಸೋಂಕಿತರು ಸಂಖ್ಯೆ 12527
ಒಟ್ಟು ಗುಣಮುಖರ ಸಂಖ್ಯೆ 7078
ಸಕ್ರಿಯ ಪ್ರಕರಣಗಳು 5310
ಒಟ್ಟು ಸಾವು 139

ರಾಯಚೂರಿನಲ್ಲಿಂದು ಕೊರೋನಾಘಾತ
226 ಜನರಲ್ಲಿ ಕೊರೋನಾ ಸೋಂಕು ಪತ್ತೆ
1470 ಜನರ ಪರೀಕ್ಷೆಯಲ್ಲಿ 1244 ನೆಗೆಟಿವ್
226 ಜನರಲ್ಲಿ ಪಾಸಿಟಿವ್
4572 ಕ್ಕೇರಿದ ಸೋಂಕಿತರ ಸಂಖ್ಯೆ
ರಾಯಚೂರು -103
ಸಿಂಧನೂರು -31
ದೇವದುರ್ಗ – 9
ಮಾನ್ವಿ – 37
ಲಿಂಗಸುಗೂರು -46

ಹಾವೇರಿ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಜಿಲ್ಲೆಯಲ್ಲಿ ಇವತ್ತು 96 ಜನರಿಗೆ ಕೊರೋನಾ ಸೋಂಕು
ಹಾವೇರಿ ತಾಲೂಕಿನಲ್ಲಿ 39
ರಾಣೆಬೆನ್ನೂರು ತಾಲೂಕಿನಲ್ಲಿ 21
ಸವಣೂರು ಮತ್ತು ಹಿರೇಕೆರೂರು ತಾಲೂಕಿನಲ್ಲಿ ತಲಾ 9 ಜನರಿಗೆ ಸೋಂಕು.
ಬ್ಯಾಡಗಿ ತಾಲೂಕಿನಲ್ಲಿ 7
ಶಿಗ್ಗಾಂವಿ ತಾಲೂಕಿನಲ್ಲಿ 6 ಮತ್ತು ಹಾನಗಲ್ ತಾಲೂಕಿನ ಐವರಿಗೆ ದೃಢಪಟ್ಟ ಸೋಂಕು.
ಜಿಲ್ಲೆಯಲ್ಲಿ 2153ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ.


Spread the love

Leave a Reply

Your email address will not be published. Required fields are marked *

You may have missed