Posts Slider

Karnataka Voice

Latest Kannada News

“ಈ” ಜಿಲ್ಲೆಯಲ್ಲಿ ಇಂದು ಕೂಡಾ 607 ಪಾಸಿಟಿವ್ ಕೇಸ್: ಇಬ್ಬರ ಸಾವು

1 min read
Spread the love

ಬಳ್ಳಾರಿ: ಗಣಿನಾಡು ಜಿಲ್ಲೆಯಲ್ಲಿ ಇಂದೂ ಕೂಡ 607 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 9883 ಸೋಂಕಿತರಾದ್ದಂತಾಗಿದೆ.
ಇಂದಿನ ಎರಡು ಸಾವುಗಳಿಂದ ಒಟ್ಟು 108 ಸೋಂಕಿತರ ಮರಣ ಹೊಂದಿದ್ದಾರೆ.

ಇಂದಿನ ಜಿಲ್ಲಾ ವಿವರ

ಬಳ್ಳಾರಿ- 250
ಹೊಸಪೇಟೆ- 144
ಸಂಡೂರು- 50
ಸಿರಗುಪ್ಪ- 52
ಕೂಡ್ಲಗಿ- 21
ಹಡಗಲಿ- 46
ಎಚ್.ಬಿ.ಹಳ್ಳಿ- 18
ಹರಪನಹಳ್ಳಿ- 25

ಜಿಲ್ಲೆಯಲ್ಲಿ ಇಲ್ಲಿಯವರೆಗೆ 5513 ಸೋಂಕಿತರು ಗುಣಮುಖರಾಗಿದ್ದಾರೆ.

 


Spread the love

Leave a Reply

Your email address will not be published. Required fields are marked *

You may have missed