ಧಾರವಾಡದ ಕಂಠಿಗಲ್ಲಿಯಲ್ಲಿ ಹಾಡುಹಗಲೇ “ಚಾಕು ಇರಿತ”… ‘ಕುಡಕ್ಲಿ’ಗಳ ಹೊಯ್ದಾಟ…

ಧಾರವಾಡ: ನಗರದ ಕಂಠಿಗಲ್ಲಿಯಲ್ಲಿ ಹಾಡುಹಗಲೇ ಚಾಕು ಇರಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ಲ್ಯಾಬ್ ಟೆಕ್ನಿಷಿಯನ್ ಆಗಿರುವ ರಾಘವೇಂದ್ರ ಗಾಯಕವಾಡ ಎಂಬಾತನಿಗೆ ಮಲೀಕ್ ಎಂಬಾತ ಚಾಕು ಇರಿದಿದ್ದು, ಅರ್ಧಂಬರ್ಧ ಚಾಕು ಬೆನ್ನಿನಲ್ಲಿ ಉಳಿದಿದೆ. ಹಣಕಾಸಿನ ವಿಷಯಕ್ಕಾಗಿ ಘಟನೆ ನಡೆದಿದೆ.
https://www.instagram.com/reel/DL7cTdFyMGM/?igsh=MWJuNGl2aHhtM2c2aA==
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪ್ರಕರಣ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.