ಧಾರವಾಡ ಪೊಲೀಸರಿಗೆ “ದೇವರು ಸಾಥ್”- ರೋಚಕ Exclusive Story

ಧಾರವಾಡ: ಮಹಿಳೆಯೊಬ್ಬಳ ಚಿನ್ನದ ಸರವನ್ನ ಎಗರಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನ ಪತ್ತೆ ಹಚ್ಚಲು ಬೈಕ್ ಮೇಲಿನ ಹನುಮನ ಸ್ಟೀಕರ್ ಉಪಯೋಗಕ್ಕೆ ಬಂದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಧಾರವಾಡ ಶಹರ ಠಾಣೆ ಪೊಲೀಸರಿಗೆ ಹನುಮ ಸಾಥ್ ನೀಡಿದ್ದ ಪರಿಣಾಮದಿಂದ ಆರೋಪಿ ಬಸವರಾಜ ಬೆಳಾರದ ಸಿಕ್ಕಿದ್ದು, ಆತನಿಂದ ಚಿನ್ನದ ಸರವನ್ನ ವಶಕ್ಕೆ ಪಡೆದು, ಜೈಲಿಗಟ್ಟಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಎಸಿಪಿ ವಿಜಯಕುಮಾರ.ವಿ.ಟಿ ನೇತೃತ್ವದಲ್ಲಿ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಧಾರವಾಡ ಶಹರ ಪೊಲೀಸ ಠಾಣೆಯ ಇನ್ಸಪೆಕ್ಟರ್ ಪ್ರಭು.ಆರ್.ಗಂಗನಹಳ್ಳಿ, ಪಿ.ಎಸ್.ಐ ಚಂದ್ರಶೇಖರ ಮದರಖಂಡಿ, ಎಎಸ್ಐ ಎಸ್.ಎಚ್.ಸಾಳುಂಕೆ (ಸಿ.ಸಿ.ಬಿ ವಿಭಾಗ) ಮತ್ತು ಸಿಬ್ಬಂದಿ ಜನರಾದ ಡಿ.ವಿ.ಗಾಳರಡ್ಡಿ, ಸಿ.ಎಚ್.ಸಿ-1421, ಆರ್.ಕೆ.ಬಡಂಕರ ಸಿ.ಎಚ್.ಸಿ-1566, ಎಮ್.ಎಸ್.ಚಿಕ್ಕಮಠ, ಸಿ.ಎಚ್.ಸಿ-1581, ಜಿ.ಜಿ ಚಿಕ್ಕಮಠ ಸಿಹೆಚ್ 1609, ಎನ್.ಹೆಚ್ ಗುಡಿಮನಿ ಸಿಹೆಚ್ 1605, ಎಸ್.ಪಿ.ಜಾಲವಾಡಗಿ ಸಿ.ಎಚ್.ಸಿ-1704, ಎನ್.ಓ.ಜಾಧವ ಸಿ.ಎಚ್.ಸಿ-1724, ಐ.ಪಿ.ಬುರ್ಜಿ ಸಿ.ಹೆಚ್.ಸಿ 1828, ಎಮ್.ಸಿ.ಮುಗದ ಸಿ.ಎಚ್.ಸಿ-1830, ರಮೇಶ ಬಡ್ಡಿ ಸಿ.ಎಚ್.ಸಿ-1841, ಆರ್.ಎಸ್.ಗೋಮಪ್ಪನವರ ಸಿ.ಪಿ.ಸಿ-2338, ಎಸ್.ಎಸ್.ತಿಪ್ಪಾಪೂರ ಸಿ.ಪಿ.ಸಿ-2393, ರವಿ.ಆರ್ ಹೊಸಮನಿ ಸಿಪಿಸಿ-2372, ಡಿ.ಎನ್.ಗುಂಡಗೈ, ಸಿ.ಪಿ.ಸಿ-2438, ಎಸ್.ಎಚ್.ಕೆಂಪೋಡಿ ಸಿ.ಪಿ.ಸಿ- 2487. ಪಿ.ಎಸ್.ತಿರ್ಲಾಪೂರ ಸಿಪಿಸಿ-3104, ಇವರುಗಳಿಗೆ ಪೊಲೀಸ್ ಆಯುಕ್ತರಾದ ಸಂತೋಷ ಬಾಬು ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.