“ಗ್ಯಾರಂಟಿ” ಅರವಿಂದ ಏಗನಗೌಡರ ಕಾಂಗ್ರೆಸ್‌ನಲ್ಲಿ “ಗುಲಾಮ” ಆದ್ರಾ: BJP ಕೋಮಾರದೇಸಾಯಿ ಪ್ರಶ್ನೆ…

ಧಾರವಾಡ: ಭಾರತೀಯ ಜನತಾ ಪಕ್ಷ ಕಾರ್ಯಕರ್ತರನ್ನ ನಾಯಕರನ್ನಾಗಿ ರೂಪಿಸತ್ತೆ. ಕಾಂಗ್ರೆಸ್ ನಾಯಕರನ್ನ ಗುಲಾಮರನ್ನಾಗಿ ಮಾಡತ್ತೆ ಎಂದು ಬಿಜೆಪಿ ಮುಖಂಡ ಶಂಕರ ಕೋಮಾರದೇಸಾಯಿ ಟೀಕಿಸಿದರು.
ಅರವಿಂದ ಏಗನಗೌಡರ ತಮಗೆ ಸಿಕ್ಕಿರುವ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಸ್ಥಾನವನ್ನ ಉಳಿಸಿಕೊಳ್ಳಲು ಮತ್ತೂ ಒಂದು ಕುಟುಂಬದ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆಂದು ಹೇಳಿದರು.
ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಅರವಿಂದ ಏಗನಗೌಡರ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಹೇಳಿಕೆ ಕೊಡುವಾಗ ನಾಯಕರಾದವರ ಪರವಾಗಿ ಮಾತನಾಡುವುದಿಲ್ವೆ ಎಂದು ಪ್ರಶ್ನಿಸಿದರು.