Posts Slider

Karnataka Voice

Latest Kannada News

ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ಬಿಟ್ಟು ಹೋದ ಅಮ್ಮಿನಬಾವಿ…!

1 min read
Spread the love

ಧಾರವಾಡ: ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವಿಗಂಡನೆ ಬಗ್ಗೆ ಮೊದಲ ಬಾರಿಗೆ ಮಾಹಿತಿಯನ್ನ ನೀಡಿದ್ದು, ನಿಮ್ಮದೇ ಕರ್ನಾಟಕವಾಯ್ಸ್.ಕಾ. ಇದೀಗ ವಿಂಗಡನೆ ಮಾಡಿದ ಕ್ಷೇತ್ರವಾರು ಮಾಹಿತಿ ಲಭಿಸಿದ್ದು, ಪ್ರಮುಖ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಪ್ರಮುಖ ಗ್ರಾಮ ಪಂಚಾಯತಿಗಳು ಕೈಬಿಟ್ಟಿವೆ.

ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ..!

ಧಾರವಾಡ ಜಿಲ್ಲೆ ಹೊಸ ಜಿಲ್ಲಾ ಪಂಚಾಯತಿ ಕ್ಷೇತ್ರಗಳು , ಕ್ಷೇತ್ರ 27

ಧಾರವಾಡ ತಾಲೂಕು

1-ಗರಗ

2-ನರೇಂದ್ರ

3-ಉಪ್ಪಿನಬೆಟಗೇರಿ

4-ಅಮ್ಮಿನಬಾವಿ

5-ಹೆಬ್ಬಳ್ಳಿ

6-ಮುಗದ

7-ಮನಗುಂಡಿ

ಅಳ್ನಾವರ ತಾಲೂಕು

 1- ಹೂನ್ನಾಪೂರ

ಹುಬ್ಬಳ್ಳಿ ತಾಲೂಕು

1-ಬ್ಯಾಹಟ್ಟಿ

2-ಕೋಳಿವಾಡ

3-ಅಂಚಟಗೇರಿ

4-ಅದರಗುಂಚಿ

5-ಛಬ್ಬಿ

ಕುಂದಗೋಳ ತಾಲೂಕು

1-ಸಂಶಿ

2-ಕಮಡೋಳ್ಳಿ

3-ಯಲಿವಾಳ

4-ಗುಡಗೇರಿ

5-ಯರಗುಪ್ಪಿ,

ನವಲಗುಂದ ತಾಲೂಕು

1-ಮೊರಬ

2-ತಿಲಾ೯ಪೂರ

3-ಅಳಗವಾಡಿ

ಅಣ್ಣಿಗೇರಿ ತಾಲೂಕು

1-ಶಲವಡಿ

2ನಲವಡಿ

ಕಲಘಟಗಿ ತಾಲೂಕು

1-ಮಿಶ್ರಿಕೋಟಿ

2-ದೇವಿಕೋಪ್ಪ

3-ತಬಕದಹೊನ್ನಹಳ್ಳಿ

4-ಗಳಗಿ ಹುಲಕೋಪ್ಪ


Spread the love

Leave a Reply

Your email address will not be published. Required fields are marked *