ಧಾರವಾಡದಲ್ಲಿ ಚೋರರನ್ನ “ಅಟ್ಟಾಡಿಸಿ” ಹಿಡಿದ ಸ್ಥಳೀಯರು… ಎಕ್ಸಕ್ಲೂಸಿವ್ ವೀಡಿಯೋ…

ಧಾರವಾಡ: ಗಣೇಶ ವಿಸರ್ಜನೆಯ ವೇಳೆಯಲ್ಲಿ ಮನೆಗಳ್ಳತನ ಮಾಡಲು ಬಂದಿದ್ದ ಚೋರರನ್ನ ಬೆನ್ನತ್ತಿದ್ದ ಸ್ಥಳೀಯರು, ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದ ಕೆಲಗೇರಿಯಲ್ಲಿ ಸಂಭವಿಸಿದೆ.
ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆಯ ಪೊಲೀಸರು ಆರೋಪಿಗಳನ್ನ ವಿಚಾರಣೆ ನಡೆಸುತ್ತಿದ್ದು, ಹಲವು ಪ್ರಕರಣಗಳು ಹೊರಬರುವ ಸಾಧ್ಯತೆಯಿದೆ.