ಧಾರವಾಡದಲ್ಲಿ ಹಾರಿದ್ದು ಐದು ಗುಂಡು… “ಅವರಿಬ್ಬರಿಗೆ” ಬಿದ್ದಿದ್ದೇಷ್ಟು: ಕಮೀಷನರ್ ಎನ್.ಶಶಿಕುಮಾರ ಉತ್ತರ…!!!

ಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯೂ ಸೇರಿದಂತೆ ಪರರಾಜ್ಯಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸುವ ವೇಳೆಯಲ್ಲಿ ನಡೆದ ಘಟನೆಯಲ್ಲಿ ಆರೋಪಿಗಳಿಗಿಬ್ಬರಿಗೆ ಗುಂಡೇಟು ಬಿದ್ದಿದೆ.
ಪ್ರಕರಣದ ಮಾಹಿತಿಯನ್ನ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಹೇಳಿದ್ದು, ಇಲ್ಲಿದೆ ನೋಡಿ…
ಘಟನೆಯ ವೇಳೆ ಗಾಯಗೊಂಡ ಪಿಎಸ್ಐ ಮತ್ತು ಪೊಲೀಸ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿದೆ.