ಧಾರವಾಡದಲ್ಲಿ ಮಚ್ಚು ಹಿಡಿದುಕೊಂಡು “ಮೈ ಹೂಂ ಡಾನ್” ಎನ್ನುತ್ತಿದ್ದವ ಅಂದರ್….
1 min readಧಾರವಾಡ: ಕೈಯಲ್ಲಿ ಚಿತ್ರನಟ ದುನಿಯಾ ವಿಜಯ ಥರ ಮಚ್ಚು ಹಿಡಿದುಕೊಂಡು ತನ್ನೋಣಿಯಲ್ಲಿ ನಾನೇ ಡಾನ್ ಎಂದು ಗುಟುರು ಹಾಕುತ್ತಿದ್ದವನನ್ನ ಶಹರ ಠಾಣೆ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆಂದು ಗೊತ್ತಾಗಿದೆ.
ಕುರುಬರ ಓಣಿಯ 34 ವರ್ಷದ ಸತೀಶ ಗೋಕಾವಿ ಎಂಬಾತನೇ ಕೈಯಲ್ಲಿ ಮಚ್ಚು ಹಿಡಿದು ತಿರುಗುತ್ತಿದ್ದ. ಅಷ್ಟೇ ಅಲ್ಲದೆ ಕಂಡ ಕಂಡವರಿಗೆ ಭಯ ಬೀಳಿಸುತ್ತಿದ್ದನೆಂಬ ಮಾಹಿತಿ ಗೊತ್ತಾಗಿದೆ.
ತಕ್ಷಣವೇ ಸ್ಥಳಕ್ಕೆ ತೆರಳಿದ ಶಹರ ಠಾಣೆ ಇನ್ಸಪೆಕ್ಟರ್ ಪ್ರಭು ಗಂಗೇನಹಳ್ಳಿ ಅವರು ಸಂತೋಷನನ್ನ ವಶಕ್ಕೆ ಪಡೆದಿದ್ದಾರೆ. ಸಂತೋಷನ ಉಪಟಳಕ್ಕೆ ತಕ್ಕ ಶಾಸ್ತಿ ಮಾಡಿದ್ದಾರೆ.