ಧಾರವಾಡದಲ್ಲಿ ಹೋರಾಟ: ರೈತರಲ್ಲೇ ಆಕ್ರೋಶ- ಕಾಂಗ್ರೆಸ್ ಸಾಥ್…!!!

ಧಾರವಾಡ: ಕಬ್ಬು ಬೆಳೆಗಾರರ ಹೆಸರಿನಲ್ಲಿ ಹೋರಾಟ ನಡೆಸಲು ಧಾರವಾಡವನ್ನ ಆಯ್ದುಕೊಂಡಿರುವ ಬಗ್ಗೆ ಹೋರಾಟ ಮಾಡುತ್ತಿರುವ ರೈತರಲ್ಲಿ ಆಕ್ರೋಶ ಮೂಡಿದ್ದು, ವಿವಾದವನ್ನ ಇಮ್ಮಡಿಸಿದೆ.
ಸಂಪೂರ್ಣ ವೀಡಿಯೋ ನೋಡಿ…
ಹಲವು ಬೇಡಿಕೆಗಳ ಬಗ್ಗೆ ಪರವೂರಿನ ರೈತರು ಒಂದೇ ಒಂದು ಕಾರ್ಖಾನೆಯಿಲ್ಲದ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಬಗ್ಗೆ ರೈತರೇ ಆಕ್ರೋಶವ್ಯಕ್ತಪಡಿಸುವಂತಾಗಿದೆ.
ಇಂದು ಕಾಂಗ್ರೆಸ್ ಮುಖಂಡ ಅನಿಲಕುಮಾರ ಪಾಟೀಲ ಸೇರಿದಂತೆ ಹಲವರು ಆಗಮಿಸಿ, ರೈತರಿಗೆ ಬೆಂಬಲ ನೀಡಿದರು.