ಧಾರವಾಡ ಪೊಲೀಸರ ಅದ್ಭುತ ಕಾರ್ಯಾಚರಣೆ- ಕೇಸ್ ಹೊರಗೆ ಬಿದ್ರೇ ಸರಕಾರಿ ನೌಕರನ ಬಣ್ಣ ಬಯಲು…!
1 min readಧಾರವಾಡ: ಸರಕಾರ ಕೆಲಸ ದೇವರ ಕೆಲಸವೆಂದು ಸರಕಾರಿ ನೌಕರಿಗೆ ಬರುವ ಸಾಮಾನ್ಯರು, ನೌಕರಿಗೆ ಬಂದ ಮೇಲೆ ಏನೇಲ್ಲಾ ಮಾಡುತ್ತಾರೆಂಬ ಮತ್ತೂ ಮಾಡಬಹುದೆಂಬ ಆಘಾತಕಾರಿ ಪ್ರಕರಣವೊಂದನ್ನ ಪತ್ತೆ ಮಾಡುವಲ್ಲಿ ಧಾರವಾಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸರಕಾರಿ ನೌಕರಿ ಸಿಗುವ ಮುನ್ನ, ತನಗೊಂದು ನೌಕರಿ ಸಿಕ್ಕರೇ ಸಾಕು. ಚೆಂದದ ಬದುಕನ್ನ ಕಟ್ಟಿಕೊಂಡು ಇಡೀ ಕುಟುಂಬವನ್ನೇ ಚೆನ್ನಾಗಿ ನೋಡಿಕೊಳ್ಳಬೇಕೆಂದುಕೊಳ್ಳುವ ಹಲವರಲ್ಲಿ, ಕೆಲವರು ಎಷ್ಟೊಂದು ಅಡ್ನಾಡಿಗಳಾಗುತ್ತಾರೆ ಎಂಬ ಪ್ರಕರಣವನ್ನ ಪತ್ತೆ ಹಚ್ಚಲಾಗಿದೆ.
ಮನುಷ್ಯ ಆಸೆಗೆ ಮತ್ತೂ ಸರಕಾರಿ ನೌಕರನ ತೆವಲಿಗೂ ಇರೋ ಆಸೆ ಎಂತಹದು ಎಂಬುದನ್ನ ಸರಿಯಾಗಿಯೇ ಕಂಡು ಹಿಡಿದಿದ್ದಾರೆ ಪೊಲೀಸರು. ತನ್ನ ಆಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಲು ಸರಕಾರಿ ನೌಕರನೋರ್ವ ಹೇಗೆ ಮುಂದಾದ ಎಂಬ ಮಾಹಿತಿಯನ್ನ ಪತ್ತೆ ಹಚ್ಚಿದ್ದಾರೆ ಪೊಲೀಸರು.
ದಕ್ಷ ಪೊಲೀಸ್ ಅಧಿಕಾರಿಗಳು ಬಂದಾಗ, ಕ್ರೈಂ ಎಂತಹದೇ ಇರಲಿ, ಎಷ್ಟೇ ಮುಚ್ಚಿಡುವ ಪ್ರಯತ್ನ ಮಾಡಲಿ, ಅದನ್ನ ಹೊರಗೆ ಹಾಕುವುದರಲ್ಲಿ ಹಿಂದೆ ಮುಂದೆ ನೋಡಲ್ಲ. ಅಂತಹ ವಿಚಿತ್ರ ಪ್ರಕರಣವನ್ನ ಧಾರವಾಡ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿಯನ್ನ ನಿಮಗಾಗಿ ಕರ್ನಾಟಕವಾಯ್ಸ್.ಕಾಂ ಕೆಲವೇ ಸಮಯದಲ್ಲಿ ಮತ್ತೆ ನೀಡಲಿದೆ.. ಕಾಯಿರಿ..