ಧಾರವಾಡ: ಮಗು ಕತ್ತು ಕೊಯ್ದದ್ದು ನರಹಂತಕ “ತಾಯಿ”- ಕಮೀಷನರ್ ಬಿಚ್ಚಿಟ್ಟ ಸತ್ಯ…

ಧಾರವಾಡ: ಇಂದಿನ ಮಹಿಳೆಯರು ಯಾವ ದಿಕ್ಕಿನಲ್ಲಿ ವಿಚಾರ ಮಾಡುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಧಾರವಾಡದ ಕಮಲಾಪುರದಲ್ಲಿ ನಡೆದ ಮಗುವಿನ ಹತ್ಯೆಯ ಭಯಾನಕತೆಯನ್ನ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಬಿಚ್ಚಿಟ್ಟಿದ್ದಾರೆ.
ಕಮೀಷನರ್ ಹೇಳಿಕೆಯ ವೀಡಿಯೋ…
https://youtu.be/0U9ODDwI3Ts
ಜ್ಯೋತಿ ಹಿರೇಮಠ ಎಂಬಾಕೆ ತನ್ನ ಮೊದಲ ಪತಿಯಿಂದ ಹುಟ್ಟಿದ್ದ ವಿಕಲಚೇತನ ಹೆಣ್ಣುಮಗುವನ್ನ ತರಕಾರಿ ಕತ್ತರಿಸುವ ಚಾಕುವಿನಿಂದ ಹತ್ಯೆ ಮಾಡಿರುವುದು ಗೊತ್ತಾಗಿದೆ. ಈಕೆಯ ಜೊತೆಗಿದ್ದ ರಾಹುಲ ಎಂಬಾತನನ್ನೂ ಪೊಲೀಸರು ಜೈಲಿಗೆ ತಳ್ಳಿದ್ದಾರೆ.