ಧಾರವಾಡ: ಆ ನಿವಾಸದಲ್ಲಿ “2ಶವ”- ಹೆತ್ತವ್ವಳನ್ನೇ ಹತ್ಯೆಗೈದು ನೇಣಿಗೆ ಶರಣಾದ “ಸುಪುತ್ರ”… Exclusive video
1 min readಧಾರವಾಡ: ಹೆತ್ತ ತಾಯಿಯನ್ನ ಹತೈಗೈದು ಮಗನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಯಲ್ಲಾಪುರದಲ್ಲಿ ಸಂಭವಿಸಿದೆ.
Exclusive videos…
https://youtu.be/B6C8RLc3GiE?si=7g18Q8HY4X7zUgWB
ರಾಜು ಅಲಿಯಾಸ್ ರಾಜೇಶ ಭಜಂತ್ರಿ ಎಂಬಾತ ತನ್ನ ತಾಯಿ ತಾಯಿ ಶಾರದಾಳನ್ನ ಹೊಡೆದು ಕೊಲೆ ಮಾಡಿದ್ದಲ್ಲದೇ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಧಾರವಾಡ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.