ಧಾರವಾಡ: ಇದು Before-After ಮಾಹಿತಿ… ಕಾಲ ಕೆಟ್ಟೋತೋ ಅಣ್ಣಾ….!!!
ಧಾರವಾಡ: ವಿದ್ಯಾಕಾಶಿ ಎಂದು ಗುರುತಿಸಲ್ಪಡುವ ಧಾರವಾಡದಲ್ಲಿ ಎಲ್ಲರೂ ಹುಬ್ಬೇರಿಸುವಂತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗೆ ಮಾತಾಡಿ, ಹಾಗೇ ನಡೆದುಕೊಳ್ಳದ ಘಟನೆಗಳಿಗೆ ಸಾಕ್ಷಿಯಾಗಿ ಕರ್ನಾಟಕವಾಯ್ಸ್.ಕಾಂಗೆ ವೀಡಿಯೋ ಮತ್ತು ಆಡೀಯೋ ಲಭಿಸಿದೆ.
ಇಲ್ಲಿರುವ ವೀಡಿಯೋ ಮತ್ತು ಅದರಲ್ಲಿರುವ ಆಡೀಯೋವನ್ನ ಒಮ್ಮೆ ನೋಡಿ, ಕೇಳಿ.
ಇಬ್ಬರ ನಡುವಿನ ವ್ಯಕ್ತಿಗಳು ಹೇಗೆ ಸಮಯಕ್ಕೆ ತಕ್ಕ ಹಾಗೇ ಹೇಳಿಕೆಗಳನ್ನ ಬದಲಿಸುತ್ತಾರೆ ಮತ್ತೂ ಏನೂ ಆಗೇ ಇಲ್ಲ ಎಂಬಂತೆ ಜೀವನ ಸಾಗಿಸ್ತಾರೆ ಎಂಬ ಪ್ರಶ್ನೆ ಮೂಡಿಸುವ ವಿಷಯವಿದು.
ಮಕ್ತುಂ ಸೊಗಲದ ವಿರುದ್ಧ ಪೊಲೀಸರಿಗೆ ದೂರು ಕೊಡಲು ಹೇಳಿದ್ದು ಫೈರೋಜಖಾನ ಪಠಾಣ ಎಂದು ಹೇಳುವ ಕಲ್ಲಪ್ಪ, ಫೈರೋಜಖಾನ ಪಠಾಣ ಜೊತೆ ಮಾತಾಡುವಾಗ ಗೊತ್ತೆಯಿಲ್ಲದಂತೆ ಮಾತಾಡಿದ್ದು ಇಲ್ಲಿನ ಸತ್ಯ. ಕಾಲಾಯ್ ತಸ್ಮೈ ನಮಃ…
