ಧಾರವಾಡದಲ್ಲಿ “ಲಕ್ಷ ಲಕ್ಷ” ಹಣಕ್ಕಾಗಿ ಕಿಡ್ನ್ಯಾಪ್: ಬದುಕುಳಿದ ಬಂದವನ Exclusive video…

ಧಾರವಾಡ: ಹಣಕ್ಕಾಗಿ ಅಪಹರಣ ಮಾಡಿ ಚಿತ್ರ ಹಿಂಸೆ ನೀಡಿದ್ದಾರೆನ್ನುವ ಪ್ರಕರಣ ಬೆಳಕಿಗೆ ಬಂದಿದ್ದು, ಜಯ ಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಐಡಿಬಿ ಹಗರಣವೊಂದರಲ್ಲಿ ಜೈಲು ಪಾಲಾಗಿದ್ದ ತುಕಾರಾಮ ಮೋಹಿತೆ ಎಂಬುವವರನ್ನೇ ಅಪಹರಣ ಮಾಡಿಲಾಗಿತ್ತೆಂದು ಮತ್ತೂ ಅವರಿಗೆ ಯಾರೂ ಚಿತ್ರಹಿಂಸೆ ನೀಡಿದ್ದಾರೆ ಎಂಬುದನ್ನ ಅವರೇ ಹೇಳಿದ್ದಾರೆ ನೋಡಿ…
ಎಕ್ಸಕ್ಲೂಸಿವ್ ವೀಡಿಯೋ…
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಅಳಗವಾಡಿ ರಸ್ತೆಯಲ್ಲಿ ತುಕಾರಾಮ ಮೋಹಿತೆ ಕಾರಲ್ಲಿ ಬಿಟ್ಟು ಹೋಗಿದ್ದು, ಪ್ರಕರಣ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿದೆ.