Posts Slider

Karnataka Voice

Latest Kannada News

ಧಾರವಾಡ: ಇಟಿಗಟ್ಟಿ ಹೈಸ್ಕೂಲ್ ಹೆಡ್‌ಮಾಸ್ಟರ್ “ಶಾಂತಾ ಮೀಶಿ” ಅಮಾನತ್ತು… ಕಾರಣವೇನು ಗೊತ್ತಾ…!?

1 min read
Spread the love

ಧಾರವಾಡ: ತಾಲೂಕಿನ ಇಟಿಗಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಮೀಶಿ ಎಂಬುವವರನ್ನ ಅಮಾನತ್ತು ಮಾಡಿ ಶಾಲಾ ಶಿಕ್ಷಣ ಇಲಾಖೆಯ ಆಪರ್ ಆಯುಕ್ತೆ ಜಯಶ್ರೀ ಶಿಂತ್ರೆ ಅವರು ಆದೇಶ ಹೊರಡಿಸಿದ್ದಾರೆ.

ಇಲ್ಲಿದೆ ನೋಡಿ ವೀಡಿಯೋ ಮಾಹಿತಿ…

ಧಾರವಾಡದ ಮುಖ್ಯ ಕಚೇರಿಯಲ್ಲಿ ಕಂಪ್ಯೂಟರ್ ಅನಾಲಿಸ್ಟ್ ಆಗಿದ್ದ ಶಾಂತಾ ಮೀಶಿ ಅವರನ್ನ ನಿಯೋಜನೆ ಮೇರೆಗೆ ಇಟಿಗಟ್ಟಿ ಪ್ರೌಢಶಾಲೆಗೆ ವರ್ಗಾಯಿಸಲಾಗಿತ್ತು.


Spread the love

Leave a Reply

Your email address will not be published. Required fields are marked *

You may have missed