Posts Slider

Karnataka Voice

Latest Kannada News

ನೂರಾರೂ ಜನರ ಸೆಕ್ಸ್ ಸಿಡಿಗಳಿವೆ: ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ…!

Spread the love

ಧಾರವಾಡ: ರಾಜ್ಯದಲ್ಲಿ ಇನ್ನೂ ನೂರಾರು ಜನರ ಅಶ್ಲೀಲ ಸಿಡಿಗಳಿವೆ. ಅವು ಕಾಲ ಕಾಲಕ್ಕೆ ರಿಲೀಸ್ ಆಗ್ತವೆ ಎಂದು ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿರೋ ಇಸ್ಮಾಯಿಲ್ ತಮಾಟಗಾರ್, ನ್ಯೂಸ್ ಚಾನಲ್ ಗಳಲ್ಲಿ ತೋರಿಸುವುದೇ ಸರಿಯಿಲ್ಲ. ಅವುಗಳಿಂದಲೇ ವಾತಾವರಣ ಹದಗೆಟ್ಟಿದೆ.. ಆ ಮಾತುಗಳು ಹೇಗಿವೆ ನೀವೇ ಕೇಳಿ ಬಿಡಿ..


Spread the love

Leave a Reply

Your email address will not be published. Required fields are marked *