Posts Slider

Karnataka Voice

Latest Kannada News

“ಕ್ಲಾಸ್” ಬಂಕ್ ಆಗದಂತೆ “ಮಾಸ್” ಕ್ಲಾಸ್: ಮಂಜುನಾಥ ಮಹಿಮೆ…

Spread the love

ಧಾರವಾಡ: ವಿದ್ಯಾಕಾಶಿ ಎಂದು ಹೆಸರು ಪಡೆದುಕೊಂಡರು ಪ್ರಮುಖ ಪರೀಕ್ಷೆಗಳಲ್ಲಿ ಧಾರವಾಡ ಹಿಂದೆ ಉಳಿಯುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಚಾರವೇ ಆಗಿದೆ. ಆದರೆ, ಇದೀಗ ಶಿಕ್ಷಣದ ಮೂಲಕವೇ ವಿದ್ಯಾಕಾಶಿಯಲ್ಲೋಬ್ಬರು ಪ್ರಸಿದ್ಧಿಯಾಗುತ್ತಿದ್ದಾರೆ. ಅವರು ಯಾರು ಎಂಬ ವಿವರ ನೋಡುವ ಮುನ್ನ ಈ ವೀಡಿಯೋ ನೋಡಿ..

ಧಾರವಾಡದ ಸಪ್ತಾಪುರದಲ್ಲಿನ ಇನ್ಸ್ಟಿಟ್ಯೂಟ್ ನಲ್ಲಿ ಮಂಜುನಾಥ ಗಡ್ಡಿ ಅವರು ಕಮಾಲ್ ಮಾಡುತ್ತಿದ್ದಾರೆ. ಇತಿಹಾಸವನ್ನ ಅನುಭವಿಸುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ. ಅವರು ತಿಳಿಸುವ ಮಾರ್ಗ ಪ್ರತಿಯೊಬ್ಬರಿಗೂ ಖುಷಿಯ ಜೊತೆಗೆ ನೆನಪಿನಲ್ಲಿಟ್ಟುಕೊಳ್ಳುವಂತಾಗಿದೆ.


Spread the love

Leave a Reply

Your email address will not be published. Required fields are marked *

You may have missed