ಭದ್ರಾಪೂರ-ನವಲಗುಂದ-ಅಮರಗೋಳ ಸೇರಿದಂತೆ ಒಂದೇ ಜಿಲ್ಲೆಯಲ್ಲಿ 56 ಪಾಸಿಟಿವ್ ಪ್ರಕರಣ
ಧಾರವಾಡ : 56 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ
- ಒಟ್ಟು 611 ಕ್ಕೇರಿದ ಪ್ರಕರಣಗಳ ಸಂಖ್ಯೆ
- ಇದುವರೆಗೆ 260 ಜನ ಗುಣಮುಖ ಬಿಡುಗಡೆ
- 339 ಸಕ್ರಿಯ ಪ್ರಕರಣಗಳು
- ಇದುವರೆಗೆ 12 ಮರಣ
ಧಾರವಾಡ: ಜಿಲ್ಲೆಯಲ್ಲಿ ಇಂದು 56 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಆರು ಪ್ರಕರಣಗಳು ನೆರೆಯ ಜಿಲ್ಲೆಗೆ ಸೇರಿವೆ. ಒಟ್ಟು ಪ್ರಕರಣಗಳ ಸಂಖ್ಯೆ 611 ಕ್ಕೆ ಏರಿದೆ. ಇದುವರೆಗೆ 260 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.339 ಪ್ರಕರಣಗಳು ಸಕ್ರಿಯವಾಗಿವೆ. 12 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಪಿ- 24793 (26 ವರ್ಷ,ಪುರುಷ ) ಹುಬ್ಬಳ್ಳಿ ಅಮರಗೋಳ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-24794 ( 67 ವರ್ಷ,ಪುರುಷ) ಹುಬ್ಬಳ್ಳಿ ಜಯಪ್ರಕಾಶ್ ನಗರ ನಿವಾಸಿ.
ಪಿ-24795(39 ವರ್ಷ,ಪುರುಷ) ಕಲಘಟಗಿ ತಾಲೂಕು ಕುರುವಿನಕೊಪ್ಪದವರು.
ಪಿ -24796 (38 ವರ್ಷ,ಮಹಿಳೆ) ಹುಬ್ಬಳ್ಳಿ ತಾಲೂಕು ಕಟ್ನೂರ ನಿವಾಸಿ.
ಪಿ -24797 ( 54 ವರ್ಷ,ಮಹಿಳೆ ) ಹುಬ್ಬಳ್ಳಿ ಅಶೋಕ ನಗರ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -24798 (53 ವರ್ಷ,ಮಹಿಳೆ) ಅಣ್ಣಿಗೇರಿ ತಾಲೂಕು ಭದ್ರಾಪೂರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ -24799 (49 ವರ್ಷ,ಪುರುಷ) ಹುಬ್ಬಳ್ಳಿ ಶಿವಾನಂದನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -24800 (47 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ಪಿ-15606 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -24801 (44 ವರ್ಷ, ಪುರುಷ) ಹುಬ್ಬಳ್ಳಿ ಸಾಯಿನಗರ ನಿವಾಸಿ.
ಪಿ -24802 (46 ವರ್ಷ,ಪುರುಷ) ಹುಬ್ಬಳ್ಳಿ ವಿಶಾಲನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -24803 (27 ವರ್ಷ,ಪುರುಷ) ಹುಬ್ಬಳ್ಳಿ ಗೋಪನಕೊಪ್ಪ ಶ್ರೀರಾಮ ನಗರ ಮೊದಲನೇ ಕ್ರಾಸ್.
ಪಿ -24804 ( 43 ವರ್ಷ,ಮಹಿಳೆ) ನವಲಗುಂದ ನಿವಾಸಿ.
ಪಿ -24805 (24 ವರ್ಷ, ಪುರುಷ ) ಹುಬ್ಬಳ್ಳಿ ಚನ್ನಪೇಟ ನಿವಾಸಿ.
ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ -24806 (8 ವರ್ಷ,ಬಾಲಕ)
ಪಿ -24807 (35 ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ಆನಂದ ನಗರ ಎರಡನೇ ಕ್ರಾಸ್ ನಿವಾಸಿಗಳು. ಪಿ-13473 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -24808 (35 ವರ್ಷ,ಪುರುಷ) ಹುಬ್ಬಳ್ಳಿ ಗಾರ್ಡನ್ ಪೇಟ ಸರ್ಕಲ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24809 (48 ವರ್ಷ,ಮಹಿಳೆ) ಹುಬ್ಬಳ್ಳಿ ಮಿಲ್ಲತ್ ನಗರ ಮೂರನೇ ಕ್ರಾಸ್ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-24810 (48 ವರ್ಷ,ಮಹಿಳೆ) ಹುಬ್ಬಳ್ಳಿ ವಿಜಯನಗರ ವಡ್ಡರ ಓಣಿ ನಿವಾಸಿ. ಪಿ- 18684 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24811 (32 ವರ್ಷ,ಪುರುಷ) ಧಾರವಾಡ ಮೆಣಸಿನಕಾಯಿ ಓಣಿ ನಿವಾಸಿ. ಪಿ- 15598 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24812 (80 ವರ್ಷ,ಪುರುಷ) ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದ ಹೊಸಪೇಟ ಓಣಿ ನಿವಾಸಿ. ಪಿ-18691 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24813 (80 ವರ್ಷ,ಪುರುಷ) ಧಾರವಾಡ ಉಳವಿಬಸವೇಶ್ವರ ಗುಡ್ಡದ ನಿವಾಸಿ. ಪಿ- 16923 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24814 (25 ವರ್ಷ,ಪುರುಷ) ಹುಬ್ಬಳ್ಳಿ ಮಕಾನದಾರಗಲ್ಲಿ ನಿವಾಸಿ.
ಪಿ-24815 (20 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24816 (55 ವರ್ಷ,ಮಹಿಳೆ ) ಧಾರವಾಡ ಮೆಣಸಿನಕಾಯಿ ಓಣಿ ನಿವಾಸಿ. ಪಿ-15598 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24817 (19 ವರ್ಷ,ಮಹಿಳೆ ) ಹುಬ್ಬಳ್ಳಿ ಕೊಟರಗೇರಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24818 (32 ವರ್ಷ,ಪುರುಷ) ಹುಬ್ಬಳ್ಳಿ ಛಬ್ಬಿ ಕ್ರಾಸ್ ನಿವಾಸಿ.
ಪಿ-11406 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24819 (60 ವರ್ಷ,ಮಹಿಳೆ) ಹುಬ್ಬಳ್ಳಿ ತಾಲೂಕು ಛಬ್ಬಿ ಹೊಸಪೇಟ ಓಣಿ ನಿವಾಸಿ.
ಪಿ- 16923 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24820 (56 ವರ್ಷ,ಪುರುಷ ) ಹುಬ್ಬಳ್ಳಿ ಗಣೇಶಪೇಟೆ ವಡ್ಡರ ಗಲ್ಲಿ ನಿವಾಸಿ.
ಪಿ-24821 (55 ವರ್ಷ,ಮಹಿಳೆ) ಧಾರವಾಡ ಮುರುಘಾಮಠ ಹತ್ತಿರ ತೇಲಗಾರ ಓಣಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24822 (35 ವರ್ಷ,ಪುರುಷ) ಧಾರವಾಡ ಮೆಣಸಿನಕಾಯಿ ಓಣಿ ನಿವಾಸಿ. ಪಿ-15598 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24823 (53 ವರ್ಷ,ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿ ಹೊಸ ಮಸೀದಿ ಹತ್ತಿರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24824 (35 ವರ್ಷ,ಮಹಿಳೆ) ಹುಬ್ಬಳ್ಳಿ ತಾಲೂಕು ಛಬ್ಬಿ ಕ್ರಾಸ್ ಪ್ಲಾಟ್, ಹೊಸ ಪೊಲೀಸ್ ಠಾಣೆ ಹತ್ತಿರ ನಿವಾಸಿ. ಪಿ-11406 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24825 (29 ವರ್ಷ,ಪುರುಷ) ಹುಬ್ಬಳ್ಳಿ ದೇಸಾಯಿ ಓಣಿ ಮೊದಲನೇ ಕ್ರಾಸ್ ನಿವಾಸಿ.
ಪಿ-24826 (54 ವರ್ಷ,ಮಹಿಳೆ) ಧಾರವಾಡ ಮಾಳಮಡ್ಡಿ ಮಹಿಷಿ ಲೇಔಟ್ ನಿವಾಸಿ.
ಪಿ-24827 (32 ವರ್ಷ,ಮಹಿಳೆ) ಹುಬ್ಬಳ್ಳಿ ಕುಲಕರ್ಣಿ ಹಕ್ಕಲ, ರಾಯ್ಕರ್ ಕೆರೊಸಿನ್ ಪಂಪ್ ಹತ್ತಿರ.
ಪಿ-24828 (68 ವರ್ಷ ಪುರುಷ) ಹುಬ್ಬಳ್ಳಿ ರಾಮ್ ಮನೋಹರ ಲೋಹಿಯಾ ನಗರ ನಿವಾಸಿ.
ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24829 (34 ವರ್ಷ,ಪುರುಷ) ಹುಬ್ಬಳ್ಳಿ ರಾಧಾಕೃಷ್ಣ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-24830 (43 ವರ್ಷ,ಪುರುಷ) ಹುಬ್ಬಳ್ಳಿ ತಾಜ್ ನಗರ ನಿವಾಸಿ. ಬೆಳಗಾವಿ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು.
ಪಿ-24831 ( 36 ವರ್ಷ,ಪುರುಷ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.
ಪಿ-24832 ( 41ವರ್ಷ, ಪುರುಷ ) ಹುಬ್ಬಳ್ಳಿ ಚಿಟಗುಬ್ಬಿ ಚಾಳ ನಿವಾಸಿ.
ಪಿ-24833 (52 ವರ್ಷ,ಪುರುಷ ) ಹಳೇಹುಬ್ಬಳ್ಳಿ ಗುರುನಾಥ ನಗರ ನಿವಾಸಿ. ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24834 (26 ವರ್ಷ, ಪುರುಷ )ಹುಬ್ಬಳ್ಳಿ ಕಿಮ್ಸ್ ನಲ್ಲಿ ಇದ್ದರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-24835 ( 40 ವರ್ಷ,ಪುರುಷ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ.
ಪಿ-14535 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24836 ( 54 ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-24837 ( 48 ವರ್ಷ,ಮಹಿಳೆ)
ಪಿ-24838 (20 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು. ಪಿ- 15607 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24839 ( 65 ವರ್ಷ, ಪುರುಷ) ಹುಬ್ಬಳ್ಳಿ ಸೋನಿಯಾಗಾಂಧಿ ನಗರ ನಿವಾಸಿ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24840 ( 28 ವರ್ಷ, ಪುರುಷ) ಕಲಘಟಗಿ ತಾಲೂಕು ಬೇಗೂರು ನಿವಾಸಿ. ಬೆಂಗಳೂರು ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು.
ಪಿ-24841 ( 13 ವರ್ಷ, ಬಾಲಕಿ ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ಪಿ- 12124 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-24842 ( 45 ವರ್ಷ, ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ಹತ್ತಿರದವರು. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24843 ( 33 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅರೆಗೊಪ್ಪ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಪಿ-24844 ( 33 ವರ್ಷ, ಮಹಿಳೆ ) ಯಾದಗಿರಿ ಜಿಲ್ಲೆಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-24845 ( 52 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕು ನಾರಾಯಣಪುರ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-24846 ( 55 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಬಮ್ಮನಹಳ್ಳಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
ಪಿ-24847 ( 30 ವರ್ಷ, ಪುರುಷ)
ಪಿ-24848 ( 28 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ಕೆ.ಸಿ.ನಗರ ರಾಘವೇಂದ್ರ ಸ್ವಾಮಿ ಮಠದ ಹತ್ತಿರ. ಇವರು ಪಿ- 12137 ಅವರೊಂದಿಗೆ ಸಂಪರ್ಕ ಹೊಂದಿದ್ದರು.