Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ ಇಂದಿನ ಕೊರೋನಾ ಪಾಸಿಟಿವ್ ಬಂದಿದ್ದು ಎಲ್ಲೇಲ್ಲಿ ಗೊತ್ತಾ..! ಚೆಕ್ ಮಾಡ್ಕೋಳ್ಳಿ

Spread the love

ಧಾರವಾಡ :

  • 14418 ಕೋವಿಡ್ ಪ್ರಕರಣಗಳು 
  • 11723 ಜನ ಗುಣಮುಖ ಬಿಡುಗಡೆ
  • ಜಿಲ್ಲೆಯಲ್ಲಿ ಇಂದು199 ಕೋವಿಡ್ ಪಾಸಿಟಿವ್ ಪ್ರಕರಣಗಳು
  • ಒಟ್ಟು ಪ್ರಕರಣಗಳ ಸಂಖ್ಯೆ 14418 ಕ್ಕೆ ಏರಿದೆ.
  • 2273 ಪ್ರಕರಣಗಳು ಸಕ್ರಿಯವಾಗಿವೆ.
  • 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಇದುವರೆಗೆ 422 ಜನ ಮೃತಪಟ್ಟಿದ್ದಾರೆ

ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ರಾಣಿ ಚನ್ಮಮ್ಮ ನಗರ,ಮಾಳಮಡ್ಡಿ,ನಿರ್ಮಲ ನಗರ,ಶ್ರೀರಾಮ ನಗರ,ಪುಡಕಲಕಟ್ಟಿ,ಹಳ್ಳಿಗೇರಿ ಕೆಳಗಿನ ಓಣಿ,ಗುಲಗಂಜಿಕೊಪ್ಪ ಮಾರುತಿ ಗುಡಿ ಹತ್ತಿರ,ವಿಕಾಸ ನಗರ,ಹೆಬ್ಬಳ್ಳಿ ಅಗಸಿ ಹತ್ತಿರ,ವಿಜಯ ನಗರ,ಶಿರಗುಪ್ಪಿ ಗುರುಸಿದ್ದೇಶ್ವರ ನಗರ,ಕೊಪ್ಪದಕೇರಿ,ಯಾಲಕ್ಕಿ ಶೆಟ್ಟರ್ ಕಾಲೋನಿ,ನವಲೂರ ಗೌಡರ್ ಓಣಿ,ಕೋಟೂರ,ಚೈತನ್ಯ ನಗರ,ಚಂದನಮಟ್ಟಿ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಶಾಕಾಂಬರಿ ನಗರ,ಅಮ್ಮಿನಬಾವಿ ಬಾದಾಮಿ ನಗರ,ಸಲಕಿನಕೊಪ್ಪ,ರಜತಗಿರಿ,ಹಂಗರಕಿ,ನರೇಂದ್ರ ಗ್ರಾಮ,ಬಸವೇಶ್ವರ ನಗರ,ತಾವರಗೇರಿ ನರ್ಸಿಂಗ್ ಹೋಮ್,ಇಂದಿರಾ ನಗರ ಪ್ಲಾಟ್,ಕಲ್ಯಾಣ ನಗರ,ಮುಗದ ಗ್ರಾಮ,ತೇಜಸ್ವಿ ನಗರ,ಶ್ರೀನಗರ, ಸಾಯಿ ನಗರ,ಕೆಲಗೇರಿ ರಸ್ತೆ,ವಿದ್ಯಾಗಿರಿ, ಮಾಳಾಪುರ,ಗಾಂಧಿ ನಗರ,ಜಯ ನಗರ,ನಾರಾಯಣಪುರ,ಸ್ಟೇಟ್ ಬ್ಯಾಂಕ್ ಕಾಲೋನಿ,ಮದಿಹಾಳ,ಗ್ರಾಮೀಣ ಆಸ್ಪತ್ರೆ,ಎಚ್ ಡಿಎಮ್ ಸಿ,ಎಮ್ ಆರ್ ನಗರ,ಕೆಸಿ ಪಾರ್ಕ್ ಹತ್ತಿರ ಸಬ್ ಜೈಲು,ಸತ್ತೂರ, ಶ್ರೀನಗರ,ಪುಡಕಲಕಟ್ಟಿ,ಟಿಕಾರೆ ರಸ್ತೆ ಲೈನ್ ಬಜಾರ್,ಹೊಸಯಲ್ಲಾಪುರ, ಹೆಬ್ಬಳ್ಳಿ ಗ್ರಾಮ,ಯತ್ತಿನಗುಡ್ಡ,ಲಕ್ಷ್ಮೀ ನಗರ,ಗುಲಗಂಜಿಕೊಪ್ಪ,ಯಲಿಗಾರ ಓಣಿ,ಬಸವ ನಗರ,ಮಲಪ್ರಭಾ ನಗರ,ಸಾಧನಕೇರಿ,ಆದಿತ್ಯ ಪಾರ್ಕ್,ಜಿಲ್ಲಾ ಆಸ್ಪತ್ರೆ ಕ್ವಾರ್ಟರ್ಸ್,ಮೊರಬ,ಸರ್ವಮಂಗಳ ಆಸ್ಪತ್ರೆ,ನೆಹರು ನಗರ,ಮುಮ್ಮಿಗಟ್ಟಿ,ಬಾರಾ ಇಮಾಮ ಗಲ್ಲಿ,ಗಣೇಶ ನಗರ,
ಹುಬ್ಬಳ್ಳಿ ತಾಲೂಕು: ಎಪಿಎಮ್ ಸಿ ಎದುರು ಈಶ್ವರ ನಗರ,ನೇಕಾರ ನಗರ್ ಗಣೇಶ ಕಾಲೋನಿ,ಗೋಕುಲ ರಸ್ತೆಯ ಅಕ್ಷಯ್ ಪಾರ್ಕ್,ಭೈರಿದೇವರಕೊಪ್ಪದ ಸದಾಶಿವ ನಗರ,ರೇಣುಕಾ ನಗರ,ಮಂಟೂರ ರಸ್ತೆಯ ಇಂದಿರಾ ಕಾಲೋನಿ,ಕೇಶ್ವಾಪೂರದ ಭವಾನಿ ನಗರ,ಅಮರಗೋಳದ ನಂದಿ ಬಡಾವಣೆ,ಗದಗ ರಸ್ತೆಯ ಪ್ರಕಾಶ ಕಾಲೋನಿ,ವಿದ್ಯಾನಗರದ ಸಿದ್ದೇಶ್ವರ ಪಾರ್ಕ್,ಬನಶಂಕರಿ ಬಡಾವಣೆ,ಸಿದ್ಧಾರೂಢ ನಗರ,ಆನಂದ ನಗರ,ಕುಸುಗಲ್ ಬಸ್ ನಿಲ್ದಾಣದ ಹತ್ತಿರ,ಹಳೇ ಹುಬ್ಬಳ್ಳಿ ಶರಾವತಿ ನಗರ,ವಿಜಯ ನಗರ,ಗಾಮನಗಟ್ಟಿ ರಸ್ತೆ,ಸುಳ್ಳ ರಸ್ತೆ ಗೋಪನಕೊಪ್ಪದ ಸಚ್ಚಿದಾನಂದ ರಸ್ತೆ,ಉಣಕಲ್,ಶಿರೂರ ಪಾರ್ಕ್,ಸಿಬಿಟಿ ರಸ್ತೆ,ಪ್ರಿಯದರ್ಶಿನಿ ಕಾಲೋನಿ,ಸಂಗಮ ಕಾಲೋನಿ,ಪ್ರಭಾ ಕಾಲೋನಿ,ರವಿ ನಗರ,ಗೋಕುಲ ರಸ್ತೆ ಕೆಬಿಎನ್ ಕಾಲೋನಿ,ಬಿಡ್ನಾಳ,ರಾಧಾಕೃಷ್ಣ ನಗರ,
ಅಳ್ನಾವರದ ಕಂಬೊಳಿ,ಶಿವಾಜಿ ರಸ್ತೆ,
ಕಲಘಟಗಿ ತಾಲೂಕಿನ : ಹುಣಸಿಕಟ್ಟಿ,
ಕಾಡನಕೊಪ್ಪ,ಮಾಚಾಪುರ,ತುಮರಿಕೊಪ್ಪ,
ಉಗ್ನಿಕೇರಿ,ರಾಮನಾಳ,ದಾಸ್ತಿಕೊಪ್ಪ,ಬಮ್ಮಿಗಟ್ಟಿ.
ನವಲಗುಂದ ತಾಲೂಕಿನ : ಕೊಂಗಾನೂರ,
ಗುಡಗೇರಿ ಕಲ್ಮಠ ಓಣಿ,ತಡಹಾಳ ಬಡಿಗೇರ ಓಣಿ,ಗೊಬ್ಬರಗುಂಪಿ,
ಕುಂದಗೋಳ ತಾಲೂಕಿನ : ದ್ಯಾವನೂರು ತಳವಾರ ಓಣಿ,ಪಶುಪತಿಹಾಳ,ಯರಿಬೂದಿಹಾಳ,
ಗದಗ ಜಿಲ್ಲೆಯ :ಲಕ್ಷ್ಮೇಶ್ವರದ ಅಕ್ಕಿಗುಂದ ಗ್ರಾಮ.
ಹಾವೇರಿ ಜಿಲ್ಲೆಯ : ಹಾನಗಲ್,ಬಸವೇಶ್ವರ ನಗರ,ಸವಣೂರು,ಹಾಗೂ
ಬಾಗಲಕೋಟೆ ಜಿಲ್ಲೆಯ :ಬಾದಾಮಿ ತಾಲೂಕಿನ ಕೆರೂರನಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *