Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಐವರು ಸೋಂಕಿಗೆ ಸಾವು: ಮೂವರು ಮಹಿಳೆಯರು-ಇಬ್ಬರು ಪುರುಷರು ಕೊರೋನಾಗೆ ಬಲಿ

Spread the love

ಧಾರವಾಡ ಕೋವಿಡ್ ಮರಣ ವಿವರ

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಐದು ಜನ ಕಳೆದ ಎರಡು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ- 36663 ( 79,ಮಹಿಳೆ) ಹುಬ್ಬಳ್ಳಿಯ ಗೂಡ್ಸ ಶೆಡ್ ರಸ್ತೆಯ ನಿವಾಸಿ.
ಪಿ-44283 ( 58, ಮಹಿಳೆ) ಹುಬ್ಬಳ್ಳಿ ಗೋಪಕೊಪ್ಪದ ವೆಂಕಟೇಶ ಕಾಲೋನಿಯ ನಿವಾಸಿ.
ಪಿ-38812 ( 59,ಪುರುಷ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.
ಪಿ-59520 ( 69,ಪುರುಷ) ಹುಬ್ಬಳ್ಳಿ ಆಸರ್ ಓಣಿ ನಿವಾಸಿ.
ಪಿ-65322 ( 56,ಮಹಿಳೆ) ಧಾರವಾಡ ಕುರುಬರ ಓಣಿ ನಿವಾಸಿ.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *