ಧಾರವಾಡ “ಡಿಡಿಪಿಐ ಕರ್ಮಕಾಂಡ” ವಿಷದ ಬಾಟಲಿಯೊಂದಿಗೆ ಬಂದ ನತದೃಷ್ಟ “ಮಾಸ್ತರ್”…

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾನೂನು ಬಾಹಿರ ಆದೇಶಗಳನ್ನ ಮಾಡುತ್ತಿದ್ದಾರೆಂದು ದೂರಿದ ಶಿಕ್ಷಕರೊಬ್ಬರು ವಿಷದ ಬಾಟಲಿಯೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡದ ಕಮೀಷನರ್ ಕಚೇರಿ ಮುಂದೆ, ಕಣ್ಣೀರಿಟ್ಟ ಶಿಕ್ಷಕ ಹೇಳಿರುವ ವೀಡಿಯೋ ಇಲ್ಲಿದೆ..
ಮಂಟೂರ ಶಾಲೆಯಲ್ಲಿ ನಕಲಿ ಅಸಲಿ ಸಮಸ್ಯೆ ಗೊತ್ತಿದ್ದರೂ, ಡಿಡಿಪಿಐ ಕೆಳದಿಮಠ ಅವರು ಆದೇಶಗಳನ್ನ ಮಾಡುವುದು ಬಿಡುತ್ತಿಲ್ಲ.