Posts Slider

Karnataka Voice

Latest Kannada News

ಧಾರವಾಡ: ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟಿದ್ದ ಪಾಲಕರಿಗೆ “ಲಕ್ಷ ರೂಪಾಯಿ” ದಂಡ….

1 min read
Spread the love

ಧಾರವಾಡ: ಸಂಚಾರ ನಿಯಮಗಳನ್ನು ಮೀರಿ ಅಪ್ರಾಪ್ತ ಬಾಲಕರಿಗೆ ತಮ್ಮ ದ್ವಿಚಕ್ರವಾಹನ ನೀಡಿದ ಪಾಲಕರಿಗೆ ತಲಾ ಇಪ್ಪತೈದು ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಧಾರವಾಡ ಸಂಚಾರಿ ಠಾಣೆಯ ಪೊಲೀಸರು ನಾಲ್ವರ ಮೇಲೆ ಕಾನೂನು ಕ್ರಮ ಜರುಗಿಸಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ಪಾಲಕರಿಗೆ ಸೇರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

 

ಪ್ರಧಾನ ಸಿಜೆ ಮತ್ತು ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸುವ ಮೂಲಕ ಪಾಲಕರಿಗೆ ಎಚ್ಚರಿಕೆ ನೀಡಿದೆ. ಅಪ್ರಾಪ್ತ ಬಾಲಕರಿಗೆ ಬೈಕ್ ಕೊಡುವ ಮುನ್ನ ಪಾಲಕರು ಮುಂದಾದರೂ ಎಚ್ಚರಿಕೆ ವಹಿಸಬೇಕಿದೆ.


Spread the love

Leave a Reply

Your email address will not be published. Required fields are marked *

You may have missed