ಯಮನೂರ-ಮೊರಬ-ಬ್ಯಾಹಟ್ಟಿ ಸೇರಿದಂತೆ ಇಂದು ಪಾಸಿಟಿವ್ ಬಂದಿದ್ದು ಎಲ್ಲೇಲ್ಲಿ ಗೊತ್ತಾ..?

ಧಾರವಾಡ : 14534 ಕೋವಿಡ್ ಪ್ರಕರಣಗಳು : 11972 ಜನ ಗುಣಮುಖ ಬಿಡುಗಡೆ
ಧಾರವಾಡ: ಜಿಲ್ಲೆಯಲ್ಲಿ ಇಂದು 117 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 14534 ಕ್ಕೆ ಏರಿದೆ. ಇದುವರೆಗೆ 11972 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2131 ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 431 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಚಂದನಮಟ್ಟಿ,ವಿಜಯ ನಗರ,ಸರಸ್ವತಿಪುರ, ಶ್ರೀದೇವಿ ನಗರ,ಶಿರಡಿ ನಗರ,ಕಿಲ್ಲಾ ರಸ್ತೆ, ಮನಗುಂಡಿ, ಮೊರಬ,ಮಾಳಾಪುರ, ಹಿರೇಮಠ ಓಣಿ,ರಸಲಪುರ ಓಣಿ,ಕುಮಾರೇಶ್ವರ ನಗರ,ಗಾಂಧಿ ನಗರ,ರಜತಗಿರಿ, ಕೆಲಗೇರಿ,ಸತ್ತೂರಿನ ಎಸ್ ಡಿಎಮ್ ಡೆಂಟಲ್ ಕಾಲೇಜು ಹತ್ತಿರ, ಮಠ ಫ್ಲಾಟ್ ಹತ್ತಿರ ಮುರುಘಾಮಠ,ಶಿವಗಂಗಾ ನಗರ,ಉಪ್ಪಿನ ಬೆಟಗೇರಿ,ಸಲಕಿನಕೊಪ್ಪ, ವಿದ್ಯಾಗಿರಿ, ಶ್ರೀನಗರ,ಕಾಮನಕಟ್ಟಿ, ಎಮ್ ಬಿ ನಗರ, ರಜತಗಿರಿ,ಕರಡಿಗುಡ್ಡ,
ಹುಬ್ಬಳ್ಳಿ ತಾಲೂಕು: ಅಕ್ಷಯ್ ಪಾರ್ಕ್,ಅರಿಹಂತ ನಗರ,ಶಿರಗುಪ್ಪಿ ಭಾರತ ದಾಬಾ ಹತ್ತಿರ,ವರೂರ ಗ್ರಾಮ,ಭಂಡಿವಾಡ,ಚನ್ನಪೇಟೆ ಕೆಎಚ್ ಬಿ ಕಾಲೋನಿ,ನೂಲ್ವಿ ಬಸವೇಶ್ವರ ನಗರ,ಹಳೇ ಹುಬ್ಬಳ್ಳಿ,ರೆಡ್ಡಿ ಕಾಲೋನಿ,ನವನಗರದ ಕೆಎಚ್ ಬಿ ಕಾಲೋನಿ,ಕ್ಯಾನ್ಸರ್ ಆಸ್ಪತ್ರೆ,ಗೋಕುಲ ರಸ್ತೆಯ ಡಾಲರ್ಸ್ ಕಾಲೋನಿ,ಬಸವ ನಗರ,ವಿದ್ಯಾನಗರ,
ಕಿಮ್ಸ್ ಆಸ್ಪತ್ರೆ,ಬೆಂಗೇರಿ,ಕೇಶ್ವಾಪೂರದ ಹತ್ತಿರ,ಚೇತನ ಕಾಲೋನಿ ಹತ್ತಿರ,ಶಿರೂರ ಪಾರ್ಕ್,ರೈಲ್ ನಗರ,ಮಂಟೂರ ರಸ್ತೆ,ಎಪಿಎಮ್ ಸಿ ಈಶ್ವರ ನಗರ,ಅರ್ಜುನ್ ವಿಹಾರ,ಜೆಸಿ ನಗರ ಹತ್ತಿರ,ನೇಕಾರ ನಗರ,ನವನಗರದ ಪೊಲೀಸ್ ಸ್ಟೇಷನ್,ಶಾಂತಿ ನಗರ,ವಿದ್ಯಾನಗರ,ಅಶೋಕ ನಗರ ಪೊಲೀಸ್ ಠಾಣೆ,ತಾರಿಹಾಳ ಇಂಡಸ್ಟ್ರಿಯಲ್ ಏರಿಯಾ,ಬ್ಯಾಹಟ್ಟಿ ಹೆಬ್ಬಸೂರ ರಸ್ತೆ,ವಿವೇಕಾನಂದ ಆಸ್ಪತ್ರೆ ಕ್ವಾರ್ಟರ್ಸ್,ಕೃಷ್ಣಾಪುರ,ರಾಮಕೃಷ್ಣ ನಗರ,ಗ್ರಾಮೀಣ ಪೊಲೀಸ್ ಠಾಣೆ ಮಿನಿ ವಿಧಾನಸೌಧ ಹತ್ತಿರ,ಗಂಗಾಧರ ನಗರ,ಅರವಿಂದ ನಗರ,ಗೋಕುಲ ರಸ್ತೆಯ ಗೊಲ್ಡ್ ಪ್ಯಾಲೇಸ್,ಅದರಗುಂಚಿ ಪೆಟ್ರೋಲ್ ಬಂಕ್ ಹತ್ತಿರ,ನಾಗರಹಳ್ಳಿ,ಗದಗ ರಸ್ತೆಯ ಚಾಲುಕ್ಯ ನಗರ,
ಕಲಘಟಗಿ ತಾಲೂಕಿನ: ಬಮ್ಮಿಗಟ್ಟಿ, ಅಗಡಿ ಸರ್ಕಾರಿ ಶಾಲೆ ಹತ್ತಿರ,ಎಪಿಎಮ್ ಸಿ,ಗಳಗಿ ಹುಲಕೊಪ್ಪ,
ನವಲಗುಂದ ತಾಲೂಕಿನ : ತಿರ್ಲಾಪುರ, ಯಮನೂರ,ನವಲಗುಂದ ಓಣಿ,ನಾವಳ್ಳಿ ಗುಡಿ ಓಣಿ,
ಕುಂದಗೋಳ ತಾಲೂಕಿನ : ಹಿರೇಗುಂಜಳ ,ಸಂಶಿ,ಗುಡಗೇರಿ ಪೊಲೀಸ್ ಠಾಣೆ ಹತ್ತಿರ.
ಗದಗ ಜಿಲ್ಲೆಯ : ಗೊಂಗಿ ಮಡ್ಡಿ ರಸ್ತೆ ತಾಜ ನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ : ಹಳಿಯಾಳ ಅಣೆಗುಂದಿ ಪ್ಲಾಟ್,ದಾಂಡೇಲಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.