ಧಾರವಾಡ 79 ಪಾಸಿಟಿವ್- 128 ಗುಣಮುಖ- ಓರ್ವ ಸೋಂಕಿತ ಸಾವು

ಧಾರವಾಡ 79 ಪಾಸಿಟಿವ್- 128 ಗುಣಮುಖ- ಓರ್ವ ಸೋಂಕಿತ ಸಾವು
ಧಾರವಾಡದಲ್ಲಿ ಇಂದು 79 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 17992ಕ್ಕೇರಿದೆ. ಇಂದು 128 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 14962ಕ್ಕೇರಿದೆ. ಇಂದು ಓರ್ವ ಸೋಂಕಿತರು ಪಾಸಿಟಿವ್ ನಿಂದ ತೀರಿಕೊಂಡಿದ್ದು, ಒಟ್ಟು ಮೃತರಾದವರ ಸಂಖ್ಯೆ 506ಕ್ಕೇರಿದೆ.
ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ..