ಧಾರವಾಡದಲ್ಲಿಂದು 203ಪಾಸಿಟಿವ್- 266 ಬಿಡುಗಡೆ- 9ಸೋಂಕಿತರ ಬಿಡುಗಡೆ

ಧಾರವಾಡ ಜಿಲ್ಲೆಯಲ್ಲಿ ಇಂದು ಕೂಡಾ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾಗಿದ್ದು, ಇಂದಿನ 266 ಸೋಂಕಿತರ ಬಿಡುಗಡೆಯ ಮೂಲಕ 11279 ಸೋಂಕಿತರು ಬಿಡುಗಡೆಯಾದಂತಾಗಿದೆ. ಇಂದು ಬಂದಿರುವ 203 ಪಾಸಿಟಿವ್ ನಿಂದ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಬಂದವರ ಸಂಖ್ಯೆ 14070ಕ್ಕೇರಿದೆ.
ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ..