ಧಾರವಾಡ 150 ಪಾಸಿಟಿವ್- 161 ಗುಣಮುಖ- 3 ಸೋಂಕಿತರ ಸಾವು

ಧಾರವಾಡ 150 ಪಾಸಿಟಿವ್- 161 ಗುಣಮುಖ- 3 ಸೋಂಕಿತರ ಸಾವು
ಧಾರವಾಡದಲ್ಲಿ ಇಂದು 150 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 18543 ಕ್ಕೇರಿದೆ. ಇಂದು 161 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 15412 ಕ್ಕೇರಿದೆ. ಇಂದು 3 ಸೋಂಕಿತರು ಪಾಸಿಟಿವ್ ನಿಂದ ತೀರಿಕೊಂಡಿದ್ದು, ಒಟ್ಟು ಮೃತರಾದವರ ಸಂಖ್ಯೆ 515ಕ್ಕೇರಿದೆ.
ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ..