Posts Slider

Karnataka Voice

Latest Kannada News

ಧಾರವಾಡ ಕೊರೋನಾ 6 ಸಾವು: ನಾಲ್ವರು ಹುಬ್ಬಳ್ಳಿಯವರೇ…

1 min read
Spread the love

ಧಾರವಾಡ : ಕೋವಿಡ್ ಮರಣ ವಿವರ

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ 05 ಜನ ಹಾಗೂ ನೆರೆಯ ಜಿಲ್ಲೆಯ ಓರ್ವ ಮಹಿಳೆ ಸೇರಿ ಒಟ್ಟು ಆರು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ- 31811 ( 69 , ಪುರುಷ ) ಹುಬ್ಬಳ್ಳಿ, ಉಣಕಲ್ ತಾಜ್ ನಗರ ನಿವಾಸಿ.
ಪಿ-48790 ( 50, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿ ನಿವಾಸಿ.
ಪಿ-57513 ( 30,ಮಹಿಳೆ) ಹಾವೇರಿ ಜಿಲ್ಲೆಯ ಕಿತ್ತೂರು ನಿವಾಸಿ.
ಪಿ-57621( 66,ಮಹಿಳೆ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.
ಪಿ-57872 ( 70, ಮಹಿಳೆ) ಧಾರವಾಡ ಮಣಿಕಿಲ್ಲಾ ನಿವಾಸಿ.
ಪಿ- 58018 ( 82, ಪುರುಷ) ಹಳೆಹುಬ್ಬಳ್ಳಿ ಸಹದೇವ ನಗರನಿವಾಸಿ.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *