ಧಾರವಾಡ ಜಿಲ್ಲೆ ಕೊರೋನಾ ಸಾವು: ಯಾವ್ಯಾವ ಏರಿಯಾದವರು ಗೊತ್ತಾ…
ಧಾರವಾಡ ಕೋವಿಡ್ ಮರಣ ವಿವರ
ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಐದು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಿ- 59215 ( 50 , ಪುರುಷ ) ಹುಬ್ಬಳ್ಳಿ ನಿವಾಸಿ.
ಪಿ-69246 ( 91, ಮಹಿಳೆ) ಧಾರವಾಡ ಬನಶಂಕರಿ ನಗರ ನಿವಾಸಿ.
ಪಿ-57629 ( 70, ಪುರುಷ) ಹುಬ್ಬಳ್ಳಿ ಅಂಚಟಗೇರಿ ಓಣಿ ನಿವಾಸಿ.
ಪಿ-58132 ( 70, ಪುರುಷ) ಹುಬ್ಬಳ್ಳಿ ಕೊಂಗವಾಡ ಗೌಡರ ಓಣಿ ನಿವಾಸಿ.
ಪಿ-58262 ( 66,ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆಯ ವಿನೂತಾ ಕಾಲನಿ ನಿವಾಸಿ.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.
