Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಇಬ್ಬರ ಸಾವು: ಮೃತರಿಬ್ಬರು ಹುಬ್ಬಳ್ಳಿಯವರೇ…

1 min read
Spread the love

ಧಾರವಾಡ ಕೋವಿಡ್ ಮರಣ ವಿವರ

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಕಳೆದ ಎರಡು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಿ- 58491 ( 52, ಮಹಿಳೆ) ಹುಬ್ಬಳ್ಳಿಯ ಬುದ್ಧ ವಿಹಾರದ ಕುಲಕರ್ಣಿ ಹಕ್ಕಲ ನಿವಾಸಿ.

ಪಿ-31815 ( 53,ಪುರುಷ) ಹಳೇ ಹುಬ್ಬಳ್ಳಿಯ ಸದರಸೋಫಾ ನಿವಾಸಿ.

ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *