Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಧಾರವಾಡದಲ್ಲಿಂದು 264 ಪಾಸಿಟಿವ್: 217 ಗುಣಮುಖ- 8ಸೋಂಕಿತರ ಸಾವು 4 years ago Karnataka Voice Spread the loveರಾಜ್ಯದ ಹೆಲ್ತ ಬುಲೆಟಿನ್ ಬಿಡುಗೆಯಾಗಿದ್ದು, ಇಂದು ಜಿಲ್ಲೆಯಲ್ಲಿ 264 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು 217 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿಂದು 8ಸೋಂಕಿತರು ಸಾವಿಗೀಡಾಗಿದ್ದು, ಈ ಮೂಲಕ 397 ಸೋಂಕಿತರು ಮರಣ ಹೊಂದಿದ್ದಾರೆ. ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ.. Spread the love Continue Reading Previous ಧಾರವಾಡದಲ್ಲಿಂದು 203ಪಾಸಿಟಿವ್- 266 ಬಿಡುಗಡೆ- 9ಸೋಂಕಿತರ ಬಿಡುಗಡೆNext ಶಿಕ್ಷಣ ಸಚಿವರೂ- ಚಕ್ಕಡಿಯೂ- ವಾರ್ತಾ ಇಲಾಖೆಯ ವಾಹನವೂ.. ! ಏನೇಲ್ಲ ನಡೀತು ಗೊತ್ತಾ..?