Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಧಾರವಾಡ 327 ಪಾಸಿಟಿವ್: 119 ಗುಣಮುಖ- 10ಸೋಂಕಿತರ ಸಾವು 5 years ago Karnataka Voice Spread the loveಧಾರವಾಡ 327 ಪಾಸಿಟಿವ್: 119 ಗುಣಮುಖ- 10ಸೋಂಕಿತರ ಸಾವು ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ ಅತಿಯಾದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದಿನ 327 ಪಾಸಿಟಿವ್ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ 11853 ಪಾಸಿಟಿವ್ ಸಂಖ್ಯೆಯಾಗಿದೆ. ಇನ್ನುಳಿದ ಸಮಗ್ರ ಮಾಹಿತಿ ಈ ಲಿಸ್ಟನಲ್ಲಿ ನಿಮಗಾಗಿ ಇದೆ ನೋಡಿ Spread the love Continue Reading Previous ಆ ರಸ್ತೆಗೇ ಹೋಗಬ್ಯಾಡ್ರೇಪೋ ಅಣ್ಣಾಗುಳ್.. ಉಧೋ.. ಉಧೋ.. ಯಲ್ಲಮ್ಮ ನಿನ್…Next ಡಿಯೋಗೆ ಅಂಬ್ಯುಲೆನ್ಸ್ ಡಿಕ್ಕಿ: ಬಿಇ ವಿದ್ಯಾರ್ಥಿ ಸ್ಥಿತಿ ಏನಾಗಿದೆ ಗೊತ್ತಾ..