Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲೀಗ 175 ಪಾಸಿಟಿವ್ ಪ್ರಕರಣ: ಜಾಗೃತೆಗೆ ಮುಂದಾದ ಜಿಲ್ಲಾಡಳಿತ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಬುಧವಾರ 04  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 172 –  ಪಿ-  7824  (56  ವರ್ಷ,ಪುರುಷ) , ಇವರು ಹುಬ್ಬಳ್ಳಿ ಮಂಟೂರ ರಸ್ತೆಯ ಗುಂಜಾಳ ಪ್ಲಾಟ್ ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ)  ಬಳಲುತ್ತಿದ್ದರು.

DWD 173 –  ಪಿ-  7825 (05   ವರ್ಷ,ಗಂಡುಮಗು ) , ಇವರು ಹುಬ್ಬಳ್ಳಿ ನಗರದ ಪಿ.ಬಿ. ರಸ್ತೆಯ ಹೊಸ ಗಬ್ಬೂರ  ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ)  ಬಳಲುತ್ತಿದ್ದರು.

DWD – 174   ಪಿ- 7826  ( 28  ವರ್ಷ ,ಪುರುಷ )ಹಳೆಹುಬ್ಬಳ್ಳಿ ಸದರಸೋಫಾ ಕೊಡಿಗೇರ ಪ್ಲಾಟ್ ನಿವಾಸಿ.ಗುಜರಾತ್ ನಿಂದ ಹಿಂದಿರುಗಿದ್ದಾರೆ.

DWD 175 –  ಪಿ-  7827 (30   ವರ್ಷ,ಪುರುಷ ) , ಇವರು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ,ಅಕ್ಷಯ ಪಾರ್ಕ್ ನಿವಾಸಿ. ಕೆಮ್ಮು ,ನೆಗಡಿ ಹಾಗೂ ತೀವ್ರ ಜ್ವರದಿಂದ( ಐಎಲ್ಐ)  ಬಳಲುತ್ತಿದ್ದರು

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  175  ಕ್ಕೆ ಏರಿಕೆಯಾಗಿದೆ. ಈಗಾಗಲೇ  52 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed