Posts Slider

Karnataka Voice

Latest Kannada News

ಧಾರವಾಡ ಮತ್ತೆ 8  ಕೋವಿಡ್  ಪಾಸಿಟಿವ್ ಪ್ರಕರಣ ಪತ್ತೆ: 171ಕ್ಕೇರಿದ ಸಂಖ್ಯೆ

Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ  08  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD  164 –  ಪಿ-  7538   (55,ಪುರುಷ )  ಇವರು ಮೊರಬ ಗ್ರಾಮದ ಜಾಡರಪೇಟೆ ನಿವಾಸಿ, ಪಿ-6222 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD – 165  ಪಿ- 7539  (59 ವರ್ಷ, ಪುರುಷ)

DWD 166 ಪಿ-7540 ( 05 ವರ್ಷ,ಬಾಲಕಿ)

DWD 167 ಪಿ -7541 ( 30 ವರ್ಷ, ಮಹಿಳೆ)

DWD  -168 ಪಿ-7542 ( 10 ವರ್ಷ, ಬಾಲಕಿ)

DWD -169  ಪಿ-7543 ( 04 ವರ್ಷ, ಪುರುಷ)

DWD  -170  ಪಿ-7544  ( 34 ವರ್ಷ, ಪುರುಷ)

DWD -171 ಪಿ-7545 ( 33 ವರ್ಷ,ಪುರುಷ) ಈ ಏಳು ಜನರು  ಧಾರವಾಡ ಕಿಲ್ಲಾ ರಸ್ತೆಯ ಕಟ್ಟಿ ಚಾಳ ನಿವಾಸಿಗಳು. ಪಿ-6834 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  171  ಕ್ಕೆ ಏರಿಕೆಯಾಗಿದೆ. ಈಗಾಗಲೇ  51ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *