Posts Slider

Karnataka Voice

Latest Kannada News

ಧಾರವಾಡದಲ್ಲಿಂದು 37 ಪಾಸಿಟಿವ್ – ಇನ್ನುಳಿದ ಮಾಹಿತಿಯಿಲ್ಲ

1 min read
Spread the love

ಧಾರವಾಡದಲ್ಲಿಂದು 37 ಪಾಸಿಟಿವ್ – ಇನ್ನುಳಿದ ಮಾಹಿತಿಯಿಲ್ಲ

ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 37 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 16045 ಕ್ಕೇರಿದೆ. ಇಂದು ಯಾವುದೇ ಗುಣಮುಖರಾದವರ ಮಾಹಿತಿ ಲಭ್ಯವಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 13312ಕ್ಕೇರಿದೆ.

ಜಿಲ್ಲೆಯಲ್ಲಿ ಒಟ್ಟು 466 ಸೋಂಕಿತರು ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.

ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ


Spread the love

Leave a Reply

Your email address will not be published. Required fields are marked *