Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ “ಕಾಂಗ್ರೆಸ್‌ನ ರಹಸ್ಯ” ಫುಲ್ ವೈರಲ್….!!!

1 min read
Spread the love

ಧಾರವಾಡ: ಜಿಲ್ಲೆಯ ಕಾಂಗ್ರೆಸ್ ಪಕ್ಷದ ಲೋಕಸಭಾ ಆಕಾಂಕ್ಷಿಯೋರ್ವ ಪತ್ರಕರ್ತರೋರ್ವರ ಪ್ರಶ್ನೆಗಳಿಗೆ ಉತ್ತರ ಕೊಡುವ ರೀತಿಯಲ್ಲಿರುವ ಆಡೀಯೊಂದು ವೈರಲ್ ಆಗಿದ್ದು, ಅಚ್ಚರಿಯ ಹೇಳಿಕೆಗಳು ಅಡಗಿವೆ.

ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಮನಸ್ಥಿತಿ ಯಾವ ಮಟ್ಟಕ್ಕಿದೆ ಎಂದು ಈ ಆಡೀಯೋ ಸಾಕ್ಷಿ ನುಡಿಯುತ್ತಿದೆ. ಮೊದಲು ಇದನ್ನ ಕೇಳಿಬಿಡಿ.

ಸಂಜೆಯವರೆಗೆ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕೊನೆಗೊಳ್ಳಲಿದ್ದು, ಇದೇ ಸಮಯದಲ್ಲಿ ಪ್ರೋಪೆಸರ್ ಆಡೀಯೋ ಸಕತ್ ಸೌಂಡ್ ಮಾಡ್ತಿದೆ. ಇದು ನಿಜವಾಗುವ ಯಾವ ಲಕ್ಷಣಗಳು ನಡೆಯುವುದಿಲ್ಲ ಎಂಬ ಖಾತರಿ ಜನರಿಗಿದೆಯಷ್ಟೇ.


Spread the love

Leave a Reply

Your email address will not be published. Required fields are marked *