ಧಾರವಾಡ ಸಿವಿಲ್ ಆಸ್ಪತ್ರೆಗೆ “ಸಂಜೀವಿನಿ”- ಡಾ.ಸಂಗಪ್ಪ ಗಾಬಿ…

ಧಾರವಾಡ: ಸಾರ್ವಜನಿಕರ ಆರೋಗ್ಯದಲ್ಲಿಯೇ ಭಾಗ್ಯ ಕಾಣಲು ಧಾರವಾಡದ ಸಿವಿಲ್ ಆಸ್ಪತ್ರೆ ಮುಂದಾಗಿದ್ದು, ಪ್ರತಿಯೊಬ್ಬರು ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಡಾ.ಸಂಗಪ್ಪ ಗಾಬಿ ಅವರು ಧಾರವಾಡ ಸಿವಿಲ್ ಆಸ್ಪತ್ರೆಯ ಅಧೀಕ್ಷಕರಾದ ನಂತರ ಅತ್ಯುತ್ತಮ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇಂದು ಸ್ವತಃ ಡಾ.ಸಂಗಪ್ಪ ಗಾಬಿ ಅವರು ಕಸಬರಿಗೆ ಹಿಡಿದು ಸ್ವಚ್ಚತೆಗೆ ನಿಂತಿದ್ದರು.
ವೀಡಿಯೋ…
ಮುಖ್ಯ ವೈದ್ಯಾಧಿಕಾರಿ ಡಾ ಹಳ್ಳಿಕೇರಿ, ಡಾ ರಾಥೋಡ, ಡಾ ಕಿರಣ ಕುಮಾರ, ಡಾ ಗೌರಿ ಬೆಲ್ಲದ, ಡಾ ಗಿರಿಜಾ ತಾಯಿ
ಸಿಬ್ಬಂದಿಗಳಾದ ಬಸವರಾಜ, ನಾಯ್ಕರ, ಮರಚರೆಡ್ಡಿ, ಸತೀಶ ಕಬಾಡೆ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗಿಯಾಗಿದ್ದರು.