ಧಾರವಾಡ ಜೈಲೊಳಗೆ ಕಾಲ್ಲಿಟ್ಟ ಪೊಲೀಸ್ ಕಮೀಷನರ್ಗೆ ಕಂಡದ್ದನ್ನ ಕೇಳಿದರೇ, ನೀವು ಹುಬ್ಬೇರಿಸುವುದು ಫಿಕ್ಸ್….!!!
ಧಾರವಾಡ: ನಗರದಲ್ಲಿನ ಸೆಂಟ್ರಲ್ ಜೈಲಿನೊಳಗೆ ತಪಾಸಣೆ ಮಾಡಲು ಹೋಗಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರಿಗೆ ಕಂಡದ್ದನ್ನ ನೀವೊಮ್ಮೆ ಕೇಳಿದರೇ, ಹೌದಾ… ಹಿಂಗೇಲ್ಲ ಇದೇಯಾ ಎಂದುಕೊಳ್ತೀರಿ ನೀವು.
ಕಮೀಷನರ್ ಎನ್.ಶಶಿಕುಮಾರ್ ಅವರು ತಮ್ಮ ಟೀಂ ಜೊತೆ ತಪಾಸಣೆ ಮಾಡಲು ಹೋದಾಗ ಸೆಂಟ್ರಲ್ ಜೈಲ್ನಲ್ಲಿ ಏನು ಇದೆ ಎಂಬುದನ್ನ ಅವರೇ ಹೇಳಿದ್ದಾರೆ ಕೇಳಿ.
ಕಮೀಷನರ್ ಭೇಟಿಯ ವೇಳೆಯಲ್ಲಿ ಏನೂ ಸಿಕ್ಕೆಯಿಲ್ಲ. ಈಗ ಬಹಳ ಜಾಗರೂಕತೆಯಿಂದ ಕರ್ತವ್ಯವನ್ನ ಜೈಲು ಸಿಬ್ಬಂದಿಗಳು ನಡೆಸುತ್ತಿರುವುದು ಈ ಮೂಲಕ ಕಂಡು ಬರುತ್ತಿದೆ ಎಂಬುದನ್ನ ಕಮೀಷನರ್ ಹೇಳಿದರು.
.ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ
