ಧಾರವಾಡ: ಮುಸುಕುಧಾರಿಗಳಿಂದ ಕಾರುಗಳ ಮೇಲೆ ದಾಳಿ, ಎರಡು ಕಾರಿನ ಗಾಜುಗಳು ಪುಡಿ.. ಪುಡಿ.. Big Exclusive

ಧಾರವಾಡ: ಮೂವರು ಮುಸುಕುಧಾರಿಗಳು ಕಾರುಗಳ ಮೇಲೆ ದಾಳಿ ಮಾಡಿರುವ ಘಟನೆ ಜನ್ನತನಗರದಲ್ಲಿ ನಡೆದಿದ್ದು, ಎರಡು ಕಾರುಗಳ ಗಾಜುಗಳು ಸಂಪೂರ್ಣ ಪುಡಿ ಪುಡಿ ಮಾಡಲಾಗಿದೆ.
ಬೆಳಗಿನ ಜಾವ ಘಟನೆ ನಡೆದಿದ್ದು, ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಎಕ್ಸಕ್ಲೂಸಿವ್ ವೀಡಿಯೋ…
ಘಟನೆಯ ಕುರಿತು ಮಾಹಿತಿ ಪಡೆದಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಮೇಲ್ನೋಟಕ್ಕೆ ಇದು ಹಳೆಯ ದ್ವೇಷ ಇರಬಹುದೆಂದು ಶಂಕಿಸಲಾಗಿದೆ.