Exclusive-ಧಾರವಾಡದ ಆಂಟಿಯೊಂದಿಗೆ ಯುವಕ ಪರಾರಿ: ಕಾರವಾರದಲ್ಲಿ ಧರ್ಮದೇಟು ಹೇಗೆ ಬಿದ್ವು ಗೊತ್ತಾ..?

ಉತ್ತರಕನ್ನಡ: ಕೊರೋನಾ ಸಮಯದಲ್ಲಿ ತನ್ನ ಪತಿ ಬಿಜಿಯಾಗಿದ್ದಾನೆಂದುಕೊಂಡು ಯುವಕನೊಂದಿಗೆ ಕಾರವಾರಕ್ಕೆ ಬಂದಿದ್ದ ಜೋಡಿಗೆ ಸಂಬಂಧಿಕರು ಮನಬಂದಂತೆ ಥಳಿಸಿದ ಘಟನೆ ಈಗ ಕೆಲವೇ ನಿಮಿಷಗಳ ಹಿಂದೆ ನಡೆದಿದೆ.
ಘಟನೆಯ ಎಕ್ಸಕ್ಲೂಸಿವ್ ದೃಶ್ಯಗಳು
Video Player
00:00
00:00
ಧಾರವಾಡದ ಮುತ್ತು ಎಂಬ ಯುವಕನೇ, ತನ್ನ ಪರಿಚಯದ ಗೃಹಿಣೀಯನ್ನ ಕರೆದುಕೊಂಡು ಕಾರವಾರಕ್ಕೆ ಸುತ್ತಾಡಲು ಬಂದಿದ್ದ. ಇದರಿಂದ ರೋಸಿ ಹೋದ ಗೃಹಿಣಿಯ ಕುಟುಂಬದವರು ಕಳೆದ ಎರಡ್ಮೂರು ದಿನದಿಂದ ಹುಡುಕಾಟ ನಡೆಸಿದ್ದರು. ಇಂದು ಕಾರವಾರದಲ್ಲಿ ಕಂಡು ಬಂದ ಜೋಡಿಗೆ ಹಿಗ್ಗಾಮುಗ್ಗಾ ಥಳಿಸಿದರು.
ಮಹಿಳೆಯನ್ನ ಕಾರಿನಲ್ಲಿ ಹಾಕಿಕೊಂಡು ಧಾರವಾಡದತ್ತ ಪಯಣ ಬೆಳೆಸಿದ್ದಾರೆ.