“48 ವರ್ಷದ ಸೇವೆಗೆ ಕುತ್ತು”- ಧಾರವಾಡ DC ಕಚೇರಿ ಎದುರು “ಅಂಗನವಾಡಿ” ಹೋರಾಟ…

ಧಾರವಾಡ: ನಿರಂತರವಾಗಿ ಸೇವೆ ಸಲ್ಲಿಸುತ್ತ ಬಂದಿರುವ ಅಂಗನವಾಡಿ ಕಾರ್ಯಕರ್ತರಿಗೆ ಕುತ್ತು ಬರುತ್ತಿದೆ ಎಂದು ದೂರಿದ ಸಾವಿರಾರೂ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೋರಾಟದ ದೃಶ್ಯಾವಳಿಗಳು…
ಸರಕಾರವೇ ಮುಂದೆ ನಿಂತು ಅಂಗನವಾಡಿಗಳಿಗೆ ತೊಂದರೆ ಕೊಡುವುದನ್ನ ನಿಲ್ಲಿಸಬೇಕು. ಇಲ್ಲದಿದ್ದರೇ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.