Posts Slider

Karnataka Voice

Latest Kannada News

ಕೊರೋನಾ ಸಾವು: ಇಬ್ಬರು ಧಾರವಾಡ-ಇನ್ನಿಬ್ಬರು ಹುಬ್ಬಳ್ಳಿಯವರು

1 min read
Spread the love

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ನಾಲ್ವರು ಕಳೆದ ಮೂರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಿ- 44767 ( 57 , ಪುರುಷ ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ.

ಪಿ-57451 ( 52, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿಯ ಕುಂಬಾರ ಓಣಿ ನಿವಾಸಿ.

ಪಿ-57869 ( 50, ಮಹಿಳೆ) ಹುಬ್ಬಳ್ಳಿ ತೊರವಿಹಕ್ಕಲ ನಿವಾಸಿ.

ಪಿ-65306 (46, ಪುರುಷ) ಧಾರವಾಡ ಲೈನ್ ಬಜಾರ್ ದುರ್ಗಾದೇವಿ ಗುಡಿ ಹತ್ತಿರದ ನಿವಾಸಿ.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *