ಪುಷ್ಪಾ ಪಟದಾರಿ “ಆತ್ಮಹತ್ಯೆ”- Big ಟ್ವಿಸ್ಟ್: ಸಿಕ್ಕಿದೆ ಡೆತ್ ನೋಟ್…!!!

ಹುಬ್ಬಳ್ಳಿ: ಗ್ರಾಮ ಪಂಚಾಯತಿ ಸದಸ್ಯನ ಮಡದಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದ್ದು, ಬಹುತೇಕರು ಬೆಚ್ಚಿಬೀಳುವಂತಾಗಿದ್ದು, ಇಡೀ ಪ್ರಕರಣವೇ ಅಚ್ಚರಿಗೆ ಒಳಗಾಗಿದೆ.
ಪ್ರಕರಣದ ಎಕ್ಸಕ್ಲೂಸಿವ್ ವೀಡಿಯೋ
ಆತ್ಮಹತ್ಯೆ ಮಾಡಿಕೊಂಡ ಪುಷ್ಪಾ ಪಟದಾರಿಯ ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿದ್ದ ಪೊಲೀಸರು, ಶವವನ್ನ ತವರು ಮನೆಗೆ ಹಸ್ತಾಂತರ ಮಾಡಿದ್ರು.
ಪುಷ್ಪಾ ಆತ್ಮಹತ್ಯೆ ನಡೆದ ನಂತರ, ಘಟನೆ ನಡೆದ ಮರುದಿನ ನಾಲ್ಕು ಗಂಟೆಯವರೆಗೆ ಒಳಗೆ ಬರದಂತೆ ಮನೆಗೆ ಕೀ ಯನ್ನ ಪೊಲೀಸರು ಹಾಕಿದ್ದರಂತೆ. ಹಾಗಾಗಿಯೇ ತಡವಾಗಿ ಡೆತ್ ನೋಟ್ ಸಿಕ್ಕಿದೆ.