Posts Slider

Karnataka Voice

Latest Kannada News

ಚರಂತಿಮಠ ಗಾರ್ಡನ್-ಗಾಂಧಿನಗರ ಕೇಶ್ವಾಪುರದ ಮೂವರು ಕೊರೋನಾ ಪಾಸಿಟಿವ್‌ನಿಂದ ಸಾವು

1 min read
Spread the love

ಚರಂತಿಮಠ ಗಾರ್ಡನ್-ಗಾಂಧಿನಗರ ಕೇಶ್ವಾಪುರದ ಮೂವರು ಕೊರೋನಾ ಪಾಸಿಟಿವ್‌ನಿಂದ ಸಾವು


: ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಂದಿನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಪಿ 28462 ( 73 , ಪುರುಷ ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ. ಜುಲೈ 6 ರಂದು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ದಾಖಲಾಗಿದ್ದರು. ಜುಲೈ 7 ರಂದು ಮೃತಪಟ್ಟಿದ್ದಾರೆ.
ಪಿ 35294 ( 54 , ಪುರುಷ) ಹುಬ್ಬಳ್ಳಿ ಕೇಶ್ವಾಪುರ ಸುಭಾಸ ನಗರ ನಿವಾಸಿ. ಜುಲೈ 8 ರಂದು ಚಿಕಿತ್ಸೆಗೆ ದಾಖಲಾಗಿದ್ದರು. ಜುಲೈ 9 ರಂದು ಮೃತಪಟ್ಟಿದ್ದಾರೆ.
ಪಿ-35295 ( 58, ಪುರುಷ) ಧಾರವಾಡ ಗಾಂಧಿನಗರ ನಿವಾಸಿ. ಚಿಕಿತ್ಸೆಗಾಗಿ ಜುಲೈ 8 ರಂದು ದಾಖಲಾಗಿದ್ದರು.ಜುಲೈ 9 ರಂದು ನಿಧನರಾಗಿದ್ದಾರೆ.
ಪಾರ್ಥಿವ ಶರೀರಗಳನ್ನು ನಿಯಮಾನುಸಾರ ಪ್ಯಾಕಿಂಗ್ ಮಾಡಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದುವರೆಗೆ 32 ಜನ ಮೃತಪಟ್ಟಿದ್ದಾರೆ


Spread the love

Leave a Reply

Your email address will not be published. Required fields are marked *

You may have missed