Posts Slider

Karnataka Voice

Latest Kannada News

ಪಾಸಿಟಿವ್ ಬಂದಿದೆ ಎಂದಿದ್ದಕ್ಕೆ ಸಾವಿಗೀಡಾದ: ಸತ್ತ ನಂತರದ ಪರೀಕ್ಷೆಯಲ್ಲಿ ನೆಗೆಟಿವ್ ಬಂತು

1 min read
Spread the love

ಕಲಬುರಗಿ: ಆಟೋ ಓಡಿಸಿಕೊಂಡು ತನ್ನಿಬ್ಬರ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಕೊರೋನಾ ಬಂದಿದೆ ಎಂದು ಕೇಳಿಯೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ನೆಹರುಗಂಜ್ ಪ್ರದೇಶದಲ್ಲಿ ನಡೆದಿದೆ.
55 ವರ್ಷದ ಮೃತ ವ್ಯಕ್ತಿಯ ಅಳಿಯನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ ತಪಾಸಣೆ ಮಾಡಿದಾಗ ಈ ವ್ಯಕ್ತಿಗೂ ಪಾಸಿಟಿವ್ ಬಂದಿದೆಯಂದು ಆರೋಗ್ಯ ಇಲಾಖೆ ಕಾಲ್ ಮಾಡಿ, ರೆಡಿಯಿರಲು ಹೇಳಿತು. ಇದರಿಂದ ಗಾಬರಿಗೊಳಗಾದ ಈತ ಕುಸಿದು ಬಿದ್ದು ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.
ಮೃತ ದೇಹದಿಂದ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿದೆ.


Spread the love

Leave a Reply

Your email address will not be published. Required fields are marked *

You may have missed