Posts Slider

Karnataka Voice

Latest Kannada News

ಧಾರವಾಡದಲ್ಲಿ ಕೊರೋನಾದಿಂದ ಮರಣವಾದವರ ವಿವರ ಬೇಕಾ… ಇಲ್ಲಿದೆ ನೋಡಿ ಮಾಹಿತಿ

Spread the love

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ವೈರಸ್‌ನಿಂದ ಮರಣ ಹೊಂದಿದವರ ವಿವರ

ಪಿ- 25498 ( 52 F)- ಹುಬ್ಬಳ್ಳಿ ಮಿಲ್ಲತ್ ನಗರ ನಿವಾಸಿ

ಪಿ-25539 ( 48 M) ಸವದತ್ತಿ ತಾಲ್ಲೂಕಿನ ಮುನವಳ್ಳಿಯವರು

ಪಿ-45201 ( 60 M) ಹುಬ್ಬಳ್ಳಿ ಆನಂದನಗರ ನಿವಾಸಿ

ಪಿ-45244 ( 58 F)ಹಾನಗಲ್ ತಾಲೂಕು ಕಾಡಶೆಟ್ಟಿಹಳ್ಳಿ ನಿವಾಸಿ

ಪಿ- 45261 ( 51 M) ಹುಬ್ಬಳ್ಳಿ ಹೂಗಾರ ಓಣಿಯವರು

ಈ ಐವರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು


Spread the love

Leave a Reply

Your email address will not be published. Required fields are marked *