“ಬಡಾಲ ಅಂಕಲಗಿ” ಕರಾಳ ಅಮವಾಸ್ಯೆಯಂದು ಏಳು ಜನರ ಸಾವು…

ಬೆಳಗಾವಿ ಬ್ರೇಕಿಂಗ್
ಮಳೆಗೆ ಮನೆ ಬಿದ್ದು ಒಂದೇ ಕುಟುಂಬದ ಏಳು ಜನರ ಸಾವು
ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮತ್ತಿಬ್ಬರ ಸಾವು
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಘಟನೆ
ಭೀಮಪ್ಪಾ ಖನಗಾವಿ ಕುಟುಂಬದ ಏಳು ಜನರ ಸಾವು
ಗಂಗವ್ವ ಖನಗಾವಿ (50), ಸತ್ಯವ್ವ ಖನಗಾವಿ (45)
ಪೂಜಾ ಖನಗಾವಿ (8)
ಸವಿತಾ ಖನಗಾವಿ (28)
ಲಕ್ಷ್ಮೀ ಖನಗಾವಿ (15)
ಅರ್ಜುನ್ ಖನಗಾವಿ
ಕಾಶವ್ವ ಕೊಳೆಪ್ಪನವರ್ ಮೃತ ದುರ್ದೈವಿಗಳು
ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ, ಪರಿಶೀಲನೆ
ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್